Yeshasvini yojane 2025 : ಈ ಯೋಜನೆಯಲ್ಲಿ ಐದು ಲಕ್ಷದ ತನಕ ಉಚಿತ ಚಿಕಿತ್ಸೆ ಪಡೆಯಿರಿ . ಕೊನೆಯ ದಿನಾಂಕದ ಒಳಗೆ ಅರ್ಜಿ ಹಾಕಿ!

Yeshasvini yojane 2025 : ಈ ಯೋಜನೆಯಲ್ಲಿ ಐದು ಲಕ್ಷದ ತನಕ ಉಚಿತ ಚಿಕಿತ್ಸೆ ಪಡೆಯಿರಿ . ಕೊನೆಯ ದಿನಾಂಕದ ಒಳಗೆ ಅರ್ಜಿ ಹಾಕಿ!

 

Yeshasvini yojane 2025 : ನಮಸ್ಕಾರ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ತಮಗೆ ಇವತ್ತಿನ ಸುದ್ದಿಗೆ ತಮಗೆ ಸ್ವಾಗತ. ಸ್ನೇಹಿತರೆ ಲೇಖನಗಳ ಮೂಲಕ ತಿಳಿಸುತ್ತಿರುವ ಮಾಹಿತಿ ಎಲ್ಲರಿಗೂ ಸಿಹಿಸುದ್ದಿ ಎಂದು ಹೇಳಬಹುದು. ಏಕೆಂದರೆ 2025 26ನೇ ಸಾಲಿನಲ್ಲಿ ಯಶಸ್ವಿ ಯೋಜನೆಗೆ ಅರ್ಜಿ ಹಾಕಲು ಸರ್ಕಾರದಿಂದ ಅರ್ಜಿ ಪ್ರಾರಂಭ ಮಾಡಲಾಗಿದೆ. ಈ ಅರ್ಜಿ ಹಾಕುವ ಕುರಿತು ಮಾಹಿತಿಯನ್ನು ಈ ಲೇಖನದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಈ ಯಶಸ್ವಿ ಯೋಜನೆ ಕಾರ್ಡ್ ಪ್ರತಿಯೊಂದು ಕುಟುಂಬದವರು ಪಡೆದುಕೊಳ್ಳಲೇಬೇಕು ಆದ ಕಾರಣ. ಪ್ರತಿಯೊಬ್ಬರು ಮಾಹಿತಿ ಪೂರ್ತಿ ಓದಿ ಅರ್ಜಿಯನ್ನು ಹಾಕಿ.

ಯಶಸ್ವಿ ಯೋಜನೆ ಕಾರ್ಡ್ ಪಡೆಯುವುದರಿಂದ ನೀವು ಯಾವುದೇ ರೀತಿಯ ಖಾಯಿಲೆಗಳಿಗೆ ಸುಮಾರು 5 ಲಕ್ಷದ ತನಕ ಉಚಿತವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಆದ್ದರಿಂದ ಪ್ರತಿಯೊಂದು ಕುಟುಂಬಗಳಿಗೂ ಇದು ಬಹುಮುಖ್ಯ. ಏಕೆಂದರೆ ಈಗಿನ ದಿನಗಳಲ್ಲಿ ಚಿಕ್ಕ ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಯ ಖರ್ಚು ತುಂಬಾ ದುಬಾರಿಯಾಗಿದೆ. ಯಾವುದಾದರೂ ದೊಡ್ಡ ಕಾರಣಗಳಿಗೆ ನಿಮ್ಮ ಕುಟುಂಬದ ಸದಸ್ಯರು ಹೇಗಾದರೆ ಈ ಯೋಜನೆಯ ಮೂಲಕ ನೀವು ಉಚಿತ ಚಿಕಿತ್ಸೆ ಮಾಡಿಸಬಹುದಾಗಿದೆ.

ಯಶಸ್ವಿನಿ ಯೋಜನೆಗೆ ನೊಂದಣಿ ಮಾಡಿಕೊಳ್ಳುವುದು ಹೇಗೆ, ಕೊನೆಯ ದಿನಾಂಕ ಯಾವಾಗ, ಪಾವತಿಸಬೇಕಾದ ಹಣ ಮತ್ತು ಯಶಸ್ವಿನಿ ಯೋಜನೆಯ ಮೂಲಕ ಏನೆಲ್ಲ ಸೌಲಭ್ಯಗಳನ್ನು ಪಡೆಯಬಹುದು ಎಂಬ ಮಾಹಿತಿ ಈ ಕೆಳಗೆ ಪಡೆಯಿರಿ.

 

LIC ಕಂಪನಿಯಿಂದ ಮಹಿಳೆಯರಿಗೆ ಬಿಮಾ ಸಖಿ ಯೋಜನೆ. ಈ ಯೋಜನೆಯ ಲಾಭಗಳೇನು. ಸಂಪೂರ್ಣ ವಿವರಕ್ಕಾಗಿ ಇಲ್ಲಿ ಒತ್ತಿ!

 

ಯಶಸ್ವಿನಿ ಯೋಜನೆ ಸೌಲಭ್ಯ (Yeshasvini yojane 2025) :

1. ಈ ಯೋಜನೆಯ ಮೂಲಕ ವಾರ್ಷಿಕ ಗರಿಷ್ಠ 5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

2. ಯಶಸ್ವಿನಿ ಯೋಜನೆಯಲ್ಲಿ ಹೃದಯಕ್ಕೆ ಸಂಬಂಧಿಸಿದ, ಕಿವಿ ,ಕೊರಳಿಗೆ ಸಂಬಂಧಿಸಿದ, ಗಂಟಲು ವ್ಯಾದಿಗಳು, ನರಗಳಿಗೆ ಸಂಬಂಧಿಸಿದ, ಮೂಳೆಗೆ ಸಂಬಂಧಿಸಿದ ಮತ್ತು ಮಹಿಳೆಯರಿಗೆ ಸಂಬಂಧಪಟ್ಟ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು.

 

ಕೊನೆಯ ದಿನಾಂಕ ಮತ್ತು ಪಾವತಿ ಹಣ :

2025 – 26ನೇ ಸಾಲಿನ ಯಶಸ್ವಿನಿ ಯೋಜನೆಗೆ ಅರ್ಜಿ ಆರಂಭವಾಯಿತು ಇದೇ ತಿಂಗಳು ಅಂದರೆ ಜನವರಿ 31ನೇ ತಾರೀಕು ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ಎಲ್ಲರೂ ನೋಂದಣಿ ಮಾಡಿಕೊಳ್ಳಬೇಕಾಗಿದೆ.

ಪಾವತಿಸಬೇಕಾದ ಹಣ : 

ಗ್ರಾಮಗಳಲ್ಲಿ ವಾಸಿಸುವ ಕುಟುಂಬದವರು ನಾಲ್ಕು ಜನ ಸದಸ್ಯರು ಇದ್ದರೆ 500 ರೂ. ನೀಡಬೇಕು. ನಾಲ್ಕಕ್ಕಿಂತ ಜಾಸ್ತಿ ಜನ ಇದ್ದಾರೆ ಪ್ರತಿ ಸದಸ್ಯರಿಗೆ 100 ರೂ. ನೀಡಬೇಕು.

ನಗರದಲ್ಲಿ ವಶಿಸುವವ ಕುಟುಂಬದವರು ನಾಲ್ಕು ಜನರಿದ್ದಾರೆ 1000 ರೂ. ನೀಡಬೇಕು ಮತ್ತು ನಾಲ್ಕಕ್ಕಿಂತ ಹೆಚ್ಚು ಜನರಿದ್ದಾರೆ ಪ್ರತಿಯೊಬ್ಬರಿಗೆ 200 ರೂ. ನೀಡಬೇಕು.

SC/ST ಕುಟುಂಬದವರಿಗೆ ಉಚಿತ ನೊಂದಣಿ ಮಾಡಿಕೊಳ್ಳಲು ಅವಕಾಶವಿದೆ.

 

ಯಶಸ್ವಿನಿ ಯೋಜನೆಗೆ ನೊಂದಣಿ ಮಾಡಿಕೊಳ್ಳಲು ಇಲ್ಲಿ ಒತ್ತಿ.

 

ಸ್ನೇಹಿತರೆ ಈ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಒತ್ತಿ ನೀವು ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಜನೆವರಿ 31 ಕೊನೆಯ ದಿನಾಂಕವಾಗಿದ್ದು ಮುಗಿಯುವುದರ ಒಳಗೆ ನೋಂದಣಿ ಮಾಡಿದ್ದೇನೆ. ಮಾಧ್ಯಮಕ್ಕೆ ಭೇಟಿ ನೀಡಿದ್ದಕ್ಕೆ ತಮಗೆ ಧನ್ಯವಾದಗಳು.

 

ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿರಿ.

 

Leave a Comment