Today gold rate live : ಸಂಕ್ರಾಂತಿ ನಂತರ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ! ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ!
Today gold rate live : ನಮಸ್ಕಾರ ಸ್ನೇಹಿತರೆ ಇವತ್ತಿನ ನಮ್ಮ ವೆಬ್ಸೈಟ್ ನ ಮತ್ತೊಂದು ಮಾಹಿತಿಗೆ ತಮಗೆ ಸ್ವಾಗತ. ಈ ಕೆಳಗೆ ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ ನೀಡಲಾಗಿದೆ. ಏಕೆಂದರೆ ಕಳೆದ ಕೆಲವು ದಿನಗಳಿಂದ ಸಂಕ್ರಾಂತಿ ಹಬ್ಬದ ಸಲುವಾಗಿ ಚಿನ್ನದ ಬೆಲೆ ಭಾರಿ ಏರಿಕೆ ಆಗಿತ್ತು, ಆದರೆ ಇದೀಗ ಹಬ್ಬ ಮುಗಿದ ಎರಡೇ ದಿನಗಳಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆ ಕಂಡಿದೆ. ಅದರ ಕುರಿತು ಅಂದರೆ, ಯಾವ ಕ್ವಾಲಿಟಿಯ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಅನ್ನುವುದರ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಇನ್ನೇನು ಮದುವೆ ಸೀಸನ್ ಶುರುವಾಗುತ್ತದೆ ಆದ್ದರಿಂದ ಮತ್ತೆ ಚಿನ್ನದ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಆದ ಕಾರಣ ಮದುವೆಗೆ, ಕುಟುಂಬದ ಇನ್ನಿತರ ಸಮಾರಂಭಗಳಿಗೆ ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಸೂಕ್ತ ಸಮಯವಾಗಿದೆ. ಚಿನ್ನ ಖರೀದಿಸುವವರಿಗೆ ಇದೊಂದು ಧಮಾಕಾ ಎಂದು ಹೇಳಬಹುದು. ಸಂಪೂರ್ಣ ಮಾಹಿತಿ ತಿಳಿಯಲು ತಪ್ಪದೆ ಲೇಖನವನ್ನು ಕೊನೆಯ ವರೆಗೆ ನೋಡಿ.
ಚಿನ್ನದ ಬೆಲೆ ಭರ್ಜರಿ ಇಳಿಕೆ (Today gold rate live) :
ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ, ಚಿನ್ನದ ಬೆಲೆಳೆಯು ಪ್ರತಿ ದಿನ ಏರಿಳಿತ ಹಾಗುತ್ತಲೇ ಇರುತ್ತದೆ. ಇವತ್ತಿನ ಅಂದರೆ ದಿನಾಂಕ 19/01/ 2025 ರ ಪ್ರಕಾರ ಚಿನ್ನದ ಬೆಲೆ ಭಾರಿ ಇಳಿಕೆ ಕಂಡಿದೆ. ಸುಮಾರು 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ಮತ್ತು 100 ಗ್ರಾಂ ಚಿನ್ನದ ಬೆಲೆಯಲ್ಲಿ 1600 ರೂಪಾಯಿ ತನಕ ಇಳಿಕೆಯನ್ನು ಕಂಡಿದೆ. ಇವತ್ತಿನ ಎಲ್ಲಾ ತರಹದ ಚಿನ್ನದ ಬೆಳೆಗಳ ಮಾಹಿತಿ ಇಲ್ಲಿ ನೀಡಲಾಗಿದೆ.
ಇವತ್ತಿನ 18 ಕ್ಯಾರೆಟ್ ಚಿನ್ನದ ಬೆಲೆ :
- 10 ಗ್ರಾಂ ಚಿನ್ನದ ಬೆಲೆ – 60,830 ( ₹130 ಇಳಿಕೆ)
- 100 ಗ್ರಾಂ ಚಿನ್ನದ – 6,08,300 (₹1300 ಇಳಿಕೆ)
ನೀವು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿದ್ದೀರಾ? ಇಲ್ಲಿ ಕ್ಲಿಕ್ ಮಾಡಿ ಮಾಹಿತಿ ತಿಳಿಯಿರಿ!
ಇವತ್ತಿನ 22 ಕ್ಯಾರೆಟ್ ಚಿನ್ನದ ಬೆಲೆ :
- 10 ಗ್ರಾಂ ಚಿನ್ನದ ಬೆಲೆ – 74,350 (₹150 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ – 7,43,500 (₹1500 ಇಳಿಕೆ)
ಇವತ್ತಿನ 24 ಕ್ಯಾರೆಟ್ ಚಿನ್ನದ ಬೆಲೆ :
- 10 ಗ್ರಾಂ ಚಿನ್ನದ ಬೆಲೆ – 81,110 (₹160 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ – 8,11,100 (₹1600 ಇಳಿಕೆ)
ಸ್ನೇಹಿತರೆ ಚಿನ್ನದ ಬೆಳೆಯು ಪ್ರತಿ ದಿನ ಏರಿಕೆ ಮತ್ತು ಇಳಿಕೆಯನ್ನು ಕಾಣುತ್ತದೆ. ನಿಮಗೆ ಪ್ರತಿ ದಿನದ ಚಿನ್ನದ ಬೆಲೆಯ ಮಾಹಿತಿ ಬೆಳೆದಲ್ಲಿ ನಮ್ಮ WhatsApp group ಸೀರಿಕೊಳ್ಳಿರಿ. ಅಲ್ಲಿ ನಿಮಗೆ ಪ್ರತಿಯೊಂದು ಮಾಹಿತಿಯನ್ನು ಎಲ್ಲರಿಗಿಂತ ಮೊದಲೇ ತಿಳಿಸಲಾಗುತ್ತದೆ. ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ್ದಕ್ಕೆ ತಮಗೆ ಧನ್ಯವಾದಗಳು.