Shiksha Sarathi scholarship : ವಿಧ್ಯಾರ್ಥಿಗಳಿಗೆ 25 ಸಾವಿರ ವಿಧ್ಯಾರ್ಥಿ ವೇತನ! ತಕ್ಷಣ ಈ ಸ್ಕಾಲರ್ಷಿಪ್ ಗೆ ಅರ್ಜಿ ಹಾಕಿ!
Shiksha Sarathi scholarship : ನಮಸ್ಕಾರ ಸ್ನೇಹಿತರೇ, ಮತ್ತೊಂದು ಲೇಖನಕ್ಕೆ ತಮಗೆ ಸ್ವಾಗತ. ಈ ಲೇಖನವು ಜೆಕೆ ಟೈರ್ಸ್ ಕಂಪನಿ ಅವರ ಕಡೆಯಿಂದ ವಾಹನ ಚಾಲಕರ ಮಕ್ಕಳಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವ ಸಲುವಾಗಿ ಸುಮಾರು 25 ಸಾವಿರ ತನಕ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ ಈ ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯ ವಿವರವನ್ನು ನೀಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರಿಗೂ ಲೇಖನವನ್ನು ಕೊನೆಯವರೆಗೂ ಓದಿ. ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಿಸುವ ವಿದ್ಯಾರ್ಥಿಗಳು ತಪ್ಪದೆ ಅರ್ಜಿ ಹಾಕಿ ಯೋಜನೆಯ ಲಾಭ ಪಡೆಯಿರಿ.
ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ಜೆಕೆ ಟೈರ್ಸ್ ಕಂಪನಿ ಅವರ ಕಡೆಯಿಂದ ವಾಹನ ಚಾಲಕರ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಅವರ ವಿದ್ಯಾರ್ಥಿ ಜೀವನಕ್ಕೆ ಸಹಕಾರ ಮಾಡುವ ಉದ್ದೇಶದಿಂದ ಕಂಪನಿಯು ಈ ಶಿಕ್ಷ ಸಾರಥಿ ಅನ್ನುವ ಯೋಜನೆಯ ಮೂಲಕ ಸುಮಾರು 25 ಸಾವಿರ ತನಕ ವಿದ್ಯಾರ್ಥಿ ವೇತನವನ್ನು ಮಕ್ಕಳಿಗೆ ನೀಡುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲಾ ಅರ್ಜಿ ಹಾಕಬಹುದು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ದಾಖಲೆಗಳನ್ನು ಮತ್ತು ಶಿಕ್ಷಣ ಸಾರಥಿ ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಹಾಕುವುದು ಅನ್ನುವ ಮಾಹಿತಿಯ ಕುರಿತು ಈ ಕೆಳಗೆ ವಿವರಣೆ ನೀಡಲಾಗಿದೆ.
ಶಿಕ್ಷ ಸಾರಥಿ ಸ್ಕಾಲರ್ಶಿಪ್ (Shiksha Sarathi scholarship) :
ಈ ಯೋಜನೆಯನ್ನು ಭಾರತದಲ್ಲಿನ ಪ್ರಮುಖ ಕಂಪನಿಗಳಲ್ಲಿ ಒಂದಾದ ಜೆಕೆ ಟೈರ್ಸ್ ಅವರು, ದೇಶದಲ್ಲಿನ ಭಾರಿ ವಾಹನಗಳನ್ನು ಓಡಿಸುವ ಚಾಲಕರ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ವಿಧ್ಯಭ್ಯಾಸಕ್ಕೆ ಬೇಕಾದ ಸಹಕಾರ ನೀಡುವ ಉದ್ದೇಶದಿಂದ ಜಾರಿಗೆ ತಂದಿದೆ. ಈ ಶಿಕ್ಷ ಸಾರಥಿ ಸ್ಕಾಲರ್ಶಿಪ್ನ ಯೋಜನೆಯ ಲಾಭ ಪಡೆಯಬೇಕಾದರೆ ನೀವು ಏನೆಲ್ಲಾ ಅರ್ಹತೆ ಹೊಂದಿರಬೇಕು ಮತ್ತು ಏನು ಮಾಡಬೇಕು ಅನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ.
SBI ಬ್ಯಾಂಕ್ ನ ಮೂಲಕ ಪರ್ಸನಲ್ ಲೋನ್ ಪಡೆಯಬೇಕಾ? ಹಾಗಾದರೆ ಈ ಮಾಹಿತಿಯನ್ನು ತಪ್ಪದೇ ಓದಿ!
ಶಿಕ್ಷ ಸಾರಥಿ ಸ್ಕಾಲರ್ಶಿಪ್ ಅರ್ಹತೆಗಳು ಏನು?
ತಾಂತ್ರಿಕ ಡಿಪ್ಲೋಮಾ ಕೋರ್ಸ್ (15,000) ಅಥವಾ ತಾಂತ್ರಿಕ ಪದವಿಪೂರ್ವ ಕೋರ್ಸ್ (25,000) ಗಳಿಗೆ ಸೇರಿಕೊಂಡ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶವಿದೆ.
ಈ ಸ್ಕಾಲರ್ ಶಿಪ್ ಅರ್ಜಿ ಹಾಕಲು ಮಹಿಳಾ ವಿದ್ಯಾರ್ಥಿಯು ವಾಹನ ಚಾಲಕರ ಮಗಳಾಗಿರಬೇಕು.
ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ 55 ಪರ್ಸೆಂಟ್ ಅಂಕಗಳಿಂದ ಉತ್ತರವಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಸ್ಕಾಲರ್ಶಿಪ್ ಗೆ ಅಗತ್ಯ ದಾಖಲೆಗಳು :
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ವಿದ್ಯಾರ್ಥಿಯ ಈ ವರ್ಷ ಪ್ರವೇಶ ಪಡೆದ ಪ್ರಮಾಣ ಪತ್ರ
- ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕ ಪಟ್ಟಿ
- ವಿದ್ಯಾರ್ಥಿಯ 10 & 12 ನೆಯ ಅಂಕಪಟ್ಟಿ
- ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
ಶಿಕ್ಷ ಸಾರಥಿ ಸ್ಕಾಲರ್ಶಿಪ್ ಅರ್ಜಿ ಹಾಕುವುದು ಹೇಗೆ?
ವಿದ್ಯಾರ್ಥಿಗಳೇ ಈ ಶಿಕ್ಷ ಸಾರಥಿ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಲು ಬೇಕಾದ ಅಧಿಕೃತ ವೆಬ್ಸೈಟ್ ಲಿಂಕ್ ಈ ಕೆಳಗೆ ನೀಡಲಾಗಿದೆ ಇದರ ಮೇಲೆ ಒತ್ತಿ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳೇ ಶಿಕ್ಷಾ ಸಾರಥಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು 15/02/2025 ಕೊನೆಯ ದಿನಾಂಕವಾಗಿದ್ದು, ದಿನಾಂಕ ಮುಗಿಯುವುದರ ಒಳಗೆ ಆಸಕ್ತಿ ಮತ್ತು ಅರ್ಹ ವಿದ್ಯಾರ್ಥಿಗಳು ತಪ್ಪದೆ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆಯಿರಿ. ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ತಮಗೆ ಧನ್ಯವಾದಗಳು.