RRB Group D Recruitment 2025 : ಒಟ್ಟು 32,438 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈ ದಿನ ಅರ್ಜಿ ಸಲ್ಲಿಕೆ ಆರಂಭ!

RRB Group D Recruitment 2025 : ಒಟ್ಟು 32,438 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈ ದಿನ ಅರ್ಜಿ ಸಲ್ಲಿಕೆ ಆರಂಭ!

 

RRB Group D Recruitment 2025 : ನಮಸ್ಕಾರ ಸ್ನೇಹಿತರೆ ಇವತ್ತಿನ ನಮ್ಮ ಮಾಧ್ಯಮದ ಹೊಸ ಲೇಖನಕ್ಕೆ ತಮಗೆ ಸ್ವಾಗತ. ಸ್ನೇಹಿತರೆ ಈ ಲೇಖನದ ಮೂಲಕ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಸುಮಾರು 32,438 ಖಾಲಿ ಹುದ್ದೆಗಳ ನೇಮಕಾತಿಗಳ ಭರ್ತಿ ಮಾಡುವ ಸಲುವಾಗಿ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟ ಅಧಿಸೂಚನೆಯಲ್ಲಿನ ಪ್ರತಿಯೊಂದು ಮಾಹಿತಿಯನ್ನು ಈ ಕೆಳಗೆ ನಾವು ನಿಮಗೆ ತಿಳಿಸಿದ್ದೇವೆ. ಆದಕಾರಣ ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೊನೆಯವರೆಗೂ ಮಾಹಿತಿಯನ್ನು ನೋಡಿ ಅರ್ಜಿ ಹಾಕಬಹುದು.

ಹೌದು ಸ್ನೇಹಿತರೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಗ್ರೂಪ್ ಡಿ ಹುದ್ದೆಗಳ ಭರ್ತಿಗೆ ಜನವರಿ 21ನೇ ತಾರೀಕು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಜನವರಿ 22ನೇ ತಾರೀಖಿನಿಂದ ಆನ್ಲೈನ್ ಮೂಲಕ ಅರ್ಜಿ ಹಾಕಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆದಕಾರಣ ಈ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಪೂರ್ಣವಾಗಿ ಓದಿ. ಅಧಿಕೃತ ವೆಬ್ಸೈಟ್ನ ಲಿಂಕ್ ಮೂಲಕ ಅರ್ಜಿಯನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು.

 

RRB Group D ಹುದ್ದೆಗಳು (RRB Group D Recruitment 2025) :

ಸ್ನೇಹಿತರೆ ನಾವು ನಿಮಗೆ ಮೇಲೆ ಹೇಳಿದ ಹಾಗೆ ರೈಲ್ವೆ ಇಲಾಖೆ ಮಂಡಳಿಯು ಖಾಲಿ ಇರುವ ವಿವಿಧ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿಯನ್ನು ಜನವರಿ 22ನೇ ತಾರೀಖಿನಿಂದ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅಧಿಸೂಚನೆಯಲ್ಲಿ ಅರ್ಜಿ ಹಾಕಲು ಬೇಕಾದ ಅರ್ಹತೆಗಳು, ವಯೋಮಿತಿ, ದಾಖಲೆಗಳು ಮತ್ತು ಅರ್ಜಿ ಹಾಕುವ ದಿನಾಂಕದ ಬಗ್ಗೆ ನೀಡಲಾದ ಮಾಹಿತಿಯನ್ನು ಇಲ್ಲಿ ನೀವು ಸಂಪೂರ್ಣವಾಗಿ ತಿಳಿಯಬಹುದಾಗಿದೆ.

 

ಕೆನರಾ ಬ್ಯಾಂಕ್ ಮೂಲಕ ನೀವು ಕಡಿಮೆ ಬಡ್ಡಿಯಲ್ಲಿ ಸುಲಭವಾಗಿ 10 ಲಕ್ಷದ ತನಕ ವಯಕ್ತಿಕ ಸಾಲ ಪಡೆಯಬಹುದು! ಮಾಹಿತಿಗಾಗಿ ಇಲ್ಲಿ ಒತ್ತಿ!

 

ಶೈಕ್ಷಣಿಕ ಅರ್ಹತೆಗಳು ಏನು ಬೇಕು?

ಮಾನ್ಯತೆ ಪಡೆದ ಯಾವುದಾದರೂ ಸಂಸ್ಥೆ ಅಥವಾ ವಿದ್ಯಾಲಯದಿಂದ ಹತ್ತನೇ ತರಗತಿ ಅಥವಾ ಐಟಿಐ ಅನ್ನು ಉತ್ತೀರ್ಣವಾಗಿರಬೇಕು ಇಂಥವರು ಅರ್ಜಿ ಸಲ್ಲಿಸಬಹುದಾಗಿದೆ.

 

ವಯೋಮಿತಿ & ವೇತನ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 36 ವರ್ಷ ವಯಸ್ಸಿನ ಒಳಗಿನವರು ಅರ್ಜಿ ಹಾಕಬಹುದು.

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸುಮಾರು 18,000 ಸಂಬಳ ಇಲಾಖೆಯಿಂದ ನೀಡಲಾಗುತ್ತದೆ.

 

ಅರ್ಜಿ ಶುಲ್ಕ (RRB Group D Recruitment 2025) :

  • SC/ST, PWD & ಮಹಿಳೆಯರಿಗೆ – 250 ರೂ.
  • ಇನ್ನುಳಿದ ಎಲ್ಲಾ ವರ್ಗದವರಿಗೆ – 500 ರೂ.

 

ಪ್ರಮುಖ ದಿನಾಂಕಗಳು :

  • ಅರ್ಜಿ ಆರಂಭದ ದಿನಾಂಕ – 23 ಜನೆವರಿ 2025
  • ಅರ್ಜಿ ಹಾಕಲು ಕೊನೆಯ ದಿನಾಂಕ – 22 ಫೆಬ್ರವರಿ 2025
  • ಅರ್ಜಿಯ ಶುಲ್ಕ ಪಾವತಿಸುವ ದಿನಾಂಕ – 23 ಫೆಬ್ರವರಿ 2025

 

ಅರ್ಜಿ ಹಾಕುವ ಅಧಿಕೃತ ಲಿಂಕ್ ಇಲ್ಲಿ ಒತ್ತಿ.

 

ಹುದ್ದೆಗೆ ಅರ್ಜಿ ಹಾಕುವುದು ಹೇಗೆ ?

ಅಭ್ಯರ್ಥಿಗಳ ಮೇಲೆ ಕೊಟ್ಟಿರುವ ರೈಲ್ವೆ ನೇಮಕಾತಿ ಇಲಾಖೆಯ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾಗುವ ಅಗತ್ಯ ದಾಖಲೆಗಳನ್ನು ಭರ್ತಿ ಮಾಡುವ ಮೂಲಕ ಈ ಆರ್ ಆರ್ ಬಿ ಗ್ರೂಪ್ ಡಿ ಗಳಿಗೆ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಮೇಲೆ ನೀಡಿರುವ ಕೊನೆಯ ದಿನಾಂಕದ ಒಳಗೆ ಅರ್ಜಿ ಹಾಕಿ, ಅರ್ಜಿ ಶುಲ್ಕ ಪಾವತಿ ಮಾಡಬೇಕಾಗಿದೆ.

 

ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ನಿಮ್ಮ ಸ್ನೇಹಿತರಿಗೆ ಮಾಹಿತಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿಯ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಮಾಡಿಕೊಳ್ಳಿ.

 

 

Leave a Comment