Ration card correction : ರೇಷನ್ ಕಾರ್ಡ್ ತಿದ್ದುಪಡಿಯ ದಿನಾಂಕದ ಬಗ್ಗೆ ಆಹಾರ ಇಲಾಖೆಯಿಂದ ಮಹತ್ವದ ಅಪ್ಡೇಟ್ ಬಿಡುಗಡೆ!
Ration card correction : ನಮಸ್ಕಾರ ನಮ್ಮ ಈ ಸುದ್ದಿಯನ್ನು ಓದುತ್ತಿರುವ ತಮಗೆಲ್ಲರಿಗೂ ಈ ಸುದ್ದಿಯಲ್ಲಿ ನಿಮಗೆ ನಾವು ತಿಳಿಸುತ್ತಿರುವ ಮಾಹಿತಿ ಯಾವುದರ ಬಗ್ಗೆ ಅಂದರೆ ನಮ್ಮ ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಯು ಆರಂಭವಾಗಿದೆ. ಆದರೆ ಈ ತಿದ್ದುಪಡಿ ದಿನಾಂಕದ ಬಗ್ಗೆ ಜನರಲ್ಲಿ ಹಲವಾರು ಗೊಂದಲಗಳು ಸೃಷ್ಟಿಯಾಗಿದೆ. ಯಾವುದು ಕೊನೆಯ ದಿನಾಂಕ ಅನ್ನುವ ಮಾಹಿತಿ ಜನರಿಗೆ ಗೊತ್ತಾಗುತ್ತಿಲ್ಲ. ಆದಕಾರಣ ಆಹಾರ ಇಲಾಖೆಯು ಜನರಿಗೆ ನಿರ್ದಿಷ್ಟ ದಿನಾಂಕವನ್ನು ತಿಳಿಸುವುದಾಗಿ ಹೇಳಿದೆ ಅದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ಪಡೆಯಿರಿ.
ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಈಗಾಗಲೇ ಆರಂಭವಾಗಿದೆ ಆದರೆ ಜನರಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರವು ನೀಡಿರುವ ಕೊನೆಯ ದಿನಾಂಕದ ಬಗ್ಗೆ ಮಾಹಿತಿ ಇಲ್ಲದ ಕಾರಣ, ಜನರು ತಿದ್ದುಪಡಿ ಮಾಡಿಸಲು ತಿದ್ದುಪಡಿ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಪರಿಸರ ಚೀಟಿ ತಿದ್ದುಪಡಿ ಮಾಡಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿ ಆಹಾರ ಇಲಾಖೆಯು ಈ ರೇಷನ್ ಕಾರ್ಡ್ ತಿದ್ದುಪಡಿಯ ಕುರಿತು ಒಂದು ಅದೇ ಸೂಚನೆಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ ಅದರ ಕುರಿತ ಮಾಹಿತಿ ಈ ಕೆಳಗೆ ಸಿಗುತ್ತದೆ.
ಕಳೆದ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಮತ್ತು OTP ಇಲ್ಲದೆ ಡೌನ್ಲೋಡ್ ಮಾಡಬಹುದು. ಅದು ಹೇಗೆ ಇಲ್ಲಿದೆ ಮಾಹಿತಿ!
ರೇಷನ್ ಕಾರ್ಡ್ ತಿದ್ದುಪಡಿ ಕೊನೆಯ ದಿನಾಂಕ (Ration card correction) :
ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ದಿನಾಂಕದ ಬಗ್ಗೆ ತಿದ್ದುಪಡಿ ಆರಂಭ ಆದಾಗಿನಿಂದಲೂ ಜನರಿಗೆ ಗೊಂದಲವೇ ಇದೆ. ಏಕೆಂದರೆ ಆಹಾರ ಇಲಾಖೆಯು ಯಾವುದೇ ರೀತಿಯ ದಿನಾಂಕವನ್ನು ನಿಗದಿ ಮಾಡಿಲ್ಲ. ಆದರೆ ಜನರು ಜನವರಿ 31 ನೆಯ ತಾರೀಕು ಕೊನೆಯ ದಿನಾಂಕ ಎಂದು ತಿಳಿದು, ರೇಷನ್ ಕಾರ್ಡ್ ತಿದ್ದುಪಡಿ ಕೇಂದ್ರಗಳಿಗೆ ಮುಗೀಬಿದ್ದಾರೆ ಕೆಲವು ಕಡೆಗಳಲ್ಲಿ ಟೋಕನ್ ನೀಡಿದರು ಸಹ ಜನರನ್ನು ನಿಯಂತ್ರಿಸಲು ಆಗುತ್ತಿಲ್ಲ.
ಅದಲ್ಲದೆ ಜನರಿಗೆ ರೇಷನ್ ಕಾರ್ಡ್ ಅನ್ನು ಎಲ್ಲಿ ತಿದ್ದುಪಡಿ ಮಾಡುತ್ತಾರೆ ಅನ್ನುವ ವಿಷಯದ ಬಗ್ಗೆ ಗೊಂದಲವು ಉಂಟಾಗಿದೆ ಅದಕ್ಕಾಗಿ ಯಾವುದೋ ಒಂದು ಕೇಂದ್ರಕ್ಕೆ ಎಲ್ಲರೂ ಮುಗಿಬಿದ್ದಿದ್ದಾರೆ. ಈ ಎಲ್ಲಾ ಗೊಂದಲಗಳಿಗೂ ಕೂಡ ಆಹಾರ ಇಲಾಖೆ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡದೆ ಇರುವುದು ಆಗಿದೆ. ಇದೇ ಕಾರಣಕ್ಕೆ ಇದೀಗ ಆಹಾರ ಇಲಾಖೆಯು ರೇಷನ್ ಕಾರ್ಡ್ ತಿದ್ದುಪಡಿ ಕೊನೆಯ ದಿನಾಂಕ ಮತ್ತು ತಿದ್ದುಪಡಿ ಕೇಂದ್ರಗಳ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ ಅದೇನೆಂದು ಇಲ್ಲಿದೆ.
ಆಹಾರ ಇಲಾಖೆ ತಿಳಿಸಿದ ಸ್ಪಷ್ಟನೆ ಪ್ರಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಯಾವುದೇ ದಿನಾಂಕವನ್ನು ಸ್ಪಷ್ಟ ಪಡಿಸಿಲ್ಲ ಅಂದರೆ ಜನೆವರಿ 31 ಕೊನೆಯ ದಿನಾಂಕ ಎಲ್ಲಾ ಆದ್ದರಿಂದ ಯಾರು ಕೂಡ ಯೋಚಿಸಬೇಕಿಲ್ಲಾ ಮತ್ತು ರೇಷನ್ ಕಾರ್ಡ್ ಅನ್ನು ಕರ್ನಾಟಕ ಒನ್, ಬೆಂಗಳೂರು ಒನ್ & ಗ್ರಾಮ ಒನ್ ಈ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.
ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಕೊನೆಯ ದಿನಾಂಕ ಮತ್ತು ತಿದ್ದುಪಡಿ ಕೇಂದ್ರಗಳ ಬಗ್ಗೆ ಆಹಾರ ಇಲಾಖೆಯು ನೀಡಿದ ಸ್ಪಷ್ಟನೆಯ ಬಗ್ಗೆ ನಿಮಗೆ ಲೇಖನದ ಮೂಲಕ ಮಾಹಿತಿ ದೊರಕಿದೆ ಮತ್ತು ಇದು ನಿಮಗೆ ಉಪಯುಕ್ತ ಅನಿಸಿದೆ ಎಂದು ಭಾವಿಸುತ್ತೇನೆ. ಮುಂದೆ ಇದೇ ರೀತಿಯ ಪ್ರಮುಖ ಸುದ್ದಿಗಳಿಗಾಗಿ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ ಧನ್ಯವಾದಗಳು.