New ration card : ಹೊಸ ಪಡಿತರ ಚೀಟಿ ಅರ್ಜಿ ಆರಂಭದ ಬಗ್ಗೆ ಇಲಾಖೆಯಿಂದ ಅಧಿಕೃತ ಅಪ್ಡೇಟ್!
New ration card : ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭದ ಬಗ್ಗೆ ಕರ್ನಾಟಕದ ಆಹಾರ ಇಲಾಖೆಯು ಮಹತ್ವದ ಅಧಿಕೃತ ಸೂಚನೆಯೊಂದು ಹೊರಡಿಸಿದೆ. ಇದರಲ್ಲಿ ಹೊಸ ರೇಷನ್ ಕಾರ್ಡ್ ಆರಂಭದ ಮತ್ತು ತಿದ್ದುಪಡಿಯ ದಿನಾಂಕಗಳು ಬಗ್ಗೆ ಮಾಹಿತಿ ನೀಡಲಾಗಿದೆ. ಆದ್ದರಿಂದ ರೇಷನ್ ಕಾರ್ಡ್ ಅರ್ಜಿ ಹಾಕಲು ಹಾಗೂ ಪಡಿತರ ಚೀಟಿಯ ತಿದ್ದುಪಡಿ ಮಾಡಲು ಕಾಯುತ್ತಿರುವವರೂ ಈ ಲೇಖನವನ್ನು ಕೊನೆಯ ತನಕ ಓದಿ. ಎಲ್ಲಾ ಮಾಹಿತಿ ಸಂಪೂರ್ಣವಾಗಿ ತಿಳಿದುಕೊಳ್ಳಿ.
ರೇಷನ್ ಕಾರ್ಡ್ ತಿದ್ದುಪಡಿಯ ದಿನಾಂಕದ ಬಗ್ಗೆ ಜನೆವರಿ 31 ಕೊನೆಯ ತಿಂಗಳು ಎಂದು ಮಾಹಿತಿ ನೀಡುತ್ತಿದ್ದಾರೆ. ಆದರೆ ಇದೀಗ ಆಹಾರ ಇಲಾಖೆಯು ಈ ದಿನಾಂಕದ ಬಗ್ಗೆ ಮಹತ್ವದ ಮಾಹಿತಿಯನ್ನು ಅಧಿಕೃತವಾಗಿ ನೀಡಿದೆ.ಅದರ ಬಗ್ಗೆ ಈ ಕೆಳಗೆ ಮಾಹಿತಿ ತಿಳಿಯಿರಿ. ಇಲಾಖೆಯು ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭದ ಬಗ್ಗೆಯೂ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿದೆ. ಇದನ್ನು ಇಲ್ಲಿ ತಿಳಿಯಿರಿ.
ಹೊಸ ರೇಷನ್ ಕಾರ್ಡ್ (New ration card) :
ಸ್ನೇಹಿತರೆ ನಮ್ಮೆಲ್ಲರಿಗೂ ಹಾಗೆ ನಮ್ಮ ದೇಶದಲ್ಲಿ ರೇಷನ್ ಕಾರ್ಡ್ ಇದ್ದರೆ ಸಾಕು ಹಲವಾರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ. ಇದೆ ಕಾರಣಕ್ಕೆ ರೇಷನ್ ಕಾರ್ಡ್ ನ ಅರ್ಜಿ ಹಾಕಲು ಹಲವಾರು ಜನ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಆದರೆ ಸರ್ಕಾರವು ತಿದ್ದುಪಡಿಗೆ ಮಾತ್ರ ಅವಕಾಶ ನೀಡಿದೆ, ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ನೀಡಿಲ್ಲ . ಇದರಿಂದ ಜನರು ಹೊಸ ರೇಷನ್ ಕಾರ್ಡ್ ಅರ್ಜಿಯ ದಿನಾಂಕದ ಬಗ್ಗೆ ಸರಕಾರಕ್ಕೆ ಪ್ರಶ್ನೆ ಹಾಕುತ್ತಲೆ ಇದ್ದರೆ.
ಇಲಾಖೆಯು ಅಧಿಕೃತ ಘೋಷಣೆ ಪ್ರಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೊನೆಯ ದಿನಾಂಕ ಯಾವುದು? ಹೊಸ ರೇಷನ್ ಕಾರ್ಡ್ ತಿದ್ದುಪಡಿಗೆ ಯಾವಾಗ ದಿನಾಂಕ ಬಿಡುಗಡೆ? ಇಲ್ಲಿದೆ ಮಾಹಿತಿ.
ಇಂತಹ ವಿದ್ಯಾರ್ಥಿಗಳಿಗೆ ಜೆ ಕೆ ಟೈರ್ ಅವರ ಕಡೆ ಇಂದ 25,000 ತನಕ ಶಿಕ್ಷ ಸಾರಥಿ ಸ್ಕಾಲರ್ಶಿಪ್! ಅರ್ಜಿ ಹಾಕಲು ಇಲ್ಲಿ ಒತ್ತಿ.
ರೇಷನ್ ಕಾರ್ಡ್ ತಿದ್ದುಪಡಿ ಕೊನೆಯ ದಿನಾಂಕ :
ಸ್ನೇಹಿತರೆ ಆಹಾರ ಇಲಾಖೆಯು ರೇಷನ್ ಕಾರ್ಡ್ ತಿದ್ದುಪಡಿಯ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ, ಇದರ ಪ್ರಕಾರ ಜನವರಿ 31 ಕೊನೆಯ ದಿನಾಂಕ ಅಲ್ಲ.ಇಲಾಖೆಯು ಇನ್ನು ಮುಂದೆ ಪ್ರತಿ ತಿಂಗಳ ಮೊದಲ ವಾರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವಿದೆ ಎಂದು ತಿಳಿಸಿದೆ. ಹಾಗಾಗಿ ರೇಷನ್ ಕಾರ್ಡ್ ಅನ್ನು ಇನ್ನು ಮುಂದೆ ಪ್ರತಿ ತಿಂಗಳು ಮೊದಲನೇ ವಾರ 7 ದಿನಗಳ ತನಕ ತಿದ್ದುಪಡಿ ಮಾಡಿಸಬಹುದು.
ಆಹಾರ ಇಲಾಖೆಯು ಜನರಿಗೆ ಆಗುತಿದ್ದ ಸರ್ವರ್ ಪ್ರಾಬ್ಲಮ್ ಅನ್ನು ಬಗೆಹರಿಸುವ ಉದ್ದೇಶಕ್ಕಾಗಿ ಈ ನಿರ್ಧಾರ ಕೈಗೊಂಡಿದೆ. ಇದರಿಂದ ಇನ್ನು ಮುಂದೆ ರೇಷನ್ ಕಾರ್ಡ್ ತಿದ್ದುಪಡಿ ಪಡಿ ಮಾಡಿಸಲು ಯಾರು ಯೋಚಿಸಬೇಕಿಲ್ಲ.
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭದ ದಿನಾಂಕ :
ಸ್ನೇಹಿತರೆ ಬಹಳಷ್ಟು ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಆಹಾರ ಇಲಾಖೆಯು ಅವಕಾಶ ನೀಡಿದೆ ಅನ್ನುವ ಸುಳ್ಳು ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಹಾಕಲು ಡಾಕ್ಯುಮೆಂಟ್ಸ್ ತೆಗೆದುಕೊಂಡು ಗ್ರಾಮ ಒನ್ ಕೇಂದ್ರಗಳಿಗೆ, ಬೆಂಗಳೂರು ಒನ್ ಕೇಂದ್ರಗಳಿಗೆ ಮತ್ತು CSC ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ಆದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ನೀಡದೆ ಇರುವ ಕಾರಣ ನಿರಾಶ್ರಿತರಾಗಿ ಮನೆಗೆ ಹೋಗುತ್ತಿದ್ದಾರೆ. ಆದ್ದರಿಂದ ನಾವು ನಿಮಗೆ ತಿಳಿಸುತ್ತಿರುವಾ ಮಾಹಿತಿಯೆಂದರೆ, ಆಹಾರ ಇಲಾಖೆಯು ಇನ್ನು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಯಾವುದೇ ಅವಕಾಶ ನೀಡಿಲ್ಲ ಎಂದು ಮಾಹಿತಿ ತಿಳಿಸಿದೆ.
ಸ್ನೇಹಿತರೆ ಆಹಾರ ಇಲಾಖೆಯಿಂದ ನೀಡಿದ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿಯ ಪ್ರಾರಂಭದ ದಿನಾಂಕದ ಬಗ್ಗೆ ನಿಮಗೆ ತಿಳಿಸಿದ್ದೇನೆ ಎಂದು ಭಾವಿಸುತ್ತೇನೆ ಧನ್ಯವಾದಗಳು. ನಮ್ಮ ಮಾಧ್ಯಮದ ಮೂಲಕ ಇದೇ ರೀತಿಯ ಹಲವು ಸರ್ಕಾರಿ ಯೋಜನೆಗಳ ಸರ್ಕಾರಿ ಹುದ್ದೆಗಳ ಪ್ರಚಲಿತ ಸಿದ್ದಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಎಲ್ಲಾ ಮಾಹಿತಿಗಳು ನಿಮಗೆ ಬೇಕಾದಲ್ಲಿ ನಮ್ಮ ಮಾಧ್ಯಮವನ್ನು ಪ್ರತಿದಿನ ಭೇಟಿ ನೀಡಬಹುದು.
ನಿಮ್ಮ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಮಾಹಿತಿ ತಿಳಿಯಲು ಇಲ್ಲಿ ಒತ್ತಿ.