Jio free mobile data : ಜಿಯೋ ಈ ರೀಚಾರ್ಜ್ ಪ್ಲಾನ್ ಅಲ್ಲಿ ವರ್ಷಪೂರ್ತಿ ಅನ್ಲಿಮಿಟೆಡ್ 5G ಡೇಟಾ ಪಡೆಯಿರಿ!
Jio free mobile data : ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ತಮಗೆ ಸ್ವಾಗತ. ಈ ಲೇಖನದ ಮೂಲಕ ಜಿಯೋ ಕಂಪನಿಯ ಹೊಸ ಪ್ಲಾನ್ ನ ಜೊತೆಗೆ ವರ್ಷಪೂರ್ತಿ ಫ್ರೀ ಮೊಬೈಲ್ ಡೇಟಾ ಪಡೆಯಬಹುದು. ಈ ಪ್ಲಾನ್ ಯಾವುದು ಮತ್ತು ಈ ರೀಚಾರ್ಜ್ ಪ್ಲಾನ್ ಹೇಗೆ ಮಾಡಿಸಿಕೊಳ್ಳಬೇಕು. ಇದರಿಂದ ಏನೆಲ್ಲಾ ಉಪಯೋಗಗಳು ನಮಗೆ ದೊರಕುತ್ತವೆ ಅನ್ನುವ ಮಾಹಿತಿ ನೀಡಲಾಗಿದೆ. ಆದ್ದರಿಂದ ಜಿಯೋ ಸಿಮ್ ಬಳಕೆ ಮಾಡುವ ಪ್ರತಿಯೊಬ್ಬರು ಈ ಲೇಖನ ಓದಲೇ ಬೇಕು. ಕೆಳಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಜಿಯೋ ರೀಚಾರ್ಜ್ ಪ್ಲಾನ್ (Jio free mobile data) :
ಸ್ನೇಹಿತರೆ ನಮ್ಮ ದೇಶದಲ್ಲಿನ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಜಿಯೋ ಕಂಪನಿಯ ಹೊಸ ರೀಚಾರ್ಜ್ ಪ್ಲಾನ್ ಮತ್ತು ಈ ಪ್ಲಾನ್ ಮೂಲಕ ಉಚಿತ ಮೋಬೈಲ್ ಡೇಟಾ ಪಡೆಯಬಹುದು, ಅದು ಹೇಗೆ ಅನ್ನುವ ಕುರಿತು ಇಲ್ಲಿ ತಿಳಿಯೋಣ. ಹೌದು ಗೆಳೆಯರೇ ಜಿಯೋ ಕಂಪನಿಯು ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿದೆ, ಆದ ಕಾರಣ ತನ್ನ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಮತ್ತು ಕಡಿಮೆ ದರದ ಸೇವೆಗಳನ್ನು ನೀಡುವ ಉದ್ದೇಶದಿಂದ ಈ ರೀತಿ ಆಫರ್ ನೀಡುತ್ತದೆ. ಉಚಿತ 5G ಡೇಟಾ ವರ್ಷವಿಡೀ ಪಡೆಯಲು ಯಾವ ರೀಚಾರ್ಜ್ ಮಾಡಿಸಬೇಕು ಅನ್ನುವ ಮಾಹಿತಿ ಇಲ್ಲಿದೆ.
ಕೇವಲ ₹601 ರಲ್ಲಿ ವರ್ಷವಿಡೀ ಉಚಿತ 5G ಡೇಟಾ :
ಜಿಯೋ ಕಂಪನಿಯು ದೇಶದಲ್ಲಿ ತನ್ನ ಕಂಪನಿಯನ್ನು ಸ್ಥಾಪನೆ ಮಾಡಿದಾಗಿನಿಂದಲು ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಪ್ಲಾನ್ ಗಳನ್ನು ಪರಿಚಯ ಮಾಡುತ್ತಲೇ ಇದೇ. ಆದರೆ ಈ ಕೆಲವು ತಿಂಗಳ ಹಿಂದೆ ರೀಚಾರ್ಜ್ ಬೆಲೆ ಏರಿಕೆ ಮಾಡಿದ ಕಾರಣ ಕೆಲವು ಗ್ರಾಹಕರು ವಿರೋಧಿಸಿದ್ದಾರೆ. ಇದೇ ಕಾರಣಕ್ಕೆ ತನ್ನ ಗ್ರಾಹಕರನ್ನು ಯಾವುದೇ ಕಾರಣಕ್ಕೂ ನಿರಾಸೆಗೆ ಈಡು ಮಾಡಬಾರದು ಅನ್ನುವ ಕಾರಣದಿಂದ ಜಿಯೋ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರು ₹601 ರೂಪಾಯಿಯ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದಾರೆ.
ಹೌದು ಸ್ನೇಹಿತರೆ ಈ ₹601 ರೂಪಾಯಿಯ ಈ ಅಪ್ಗ್ರೇಡ್ ರೀಚಾರ್ಜ್ ಪ್ಲಾನ್ ಅನ್ನು ನೀವು ಖರೀದಿ ಮಾಡಿದರೆ 12 ತಿಂಗಳಿಗೆ ಅನ್ಲಿಮಿಟೆಡ್ 5G ಮೊಬೈಲ್ ಡೇಟಾ ಬಳಕೆಯ ವೌಚರ್ ಪಡೆಯುತ್ತೀರಿ. ಇದರಿಂದ ನೀವು ವರ್ಷ ಪೂರ್ತಿ 365 ದಿನಗಳವರೆಗೆ ಅನ್ಲಿಮಿಟೆಡ್ 5G ಡೇಟಾ ಪಡೆಯಬಹುದು. ಈ ಸೇವೆ ಅನುಭವಿಸಲು ನೀವು ಬೇರೆ ಯಾವುದರೊಂದು ಪ್ಲಾನ್ ಸಕ್ರಿಯವಾಗಿ ಬಳಸುತ್ತಿರಬೇಕು.
ಜಿಯೋ ದ ಕಡಿಮೆ ಬೆಲೆಯ ಇನ್ನಿತರ ರೀಚಾರ್ಜ್ ಪ್ಲಾನ್ ಗಳು :
ಜಿಯೋ ಬಳಕೆದಾರರಿಗೆ ಇದು ಸಿಹಿ ಸುದ್ದಿ ಅಂತಾನೆ ಅನ್ನಬಹುದು ಏಕೆಂದರೆ, ಜಿಯೋ ಹಲವಾರು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಅದರಲ್ಲಿ ₹199, ₹219, ₹239, ₹299, ₹319 ಈ ರೀಚಾರ್ಜ್ ಪ್ಲಾನ್ ಗಳು ಅತಿ ಪರಿಚಿತ ಮತ್ತು ಬಹಳ ಜನರು ಬಳಸುವ ರೀಚಾರ್ಜ್ ಪ್ಲಾನ್ ಗಳಾಗಿವೆ. ಈ ರೀಚಾರ್ಜ್ ಪ್ಲಾನ್ ಗಳು 1 ತಿಂಗಳ ಕಡಿಮೆ ಬೆಳೆಯ ರೀಚಾರ್ಜ್ ಪ್ಲಾನ್ ಗಳಾಗಿವೆ.
ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಈ ಲೇಖನವನ್ನು ಜಿಯೋ ಸಿಮ್ ಬಳಕೆ ಮಾಡುತ್ತಿರುವ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಮತ್ತೆ ಇದೆ ರೀತಿ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ ಧನ್ಯವಾದಗಳು.