Hero HF Deluxe : ಹೀರೋ ಹೊಸ ಬೈಕ್ ಕೇವಲ 10,000 ನೀಡುವ ಮೂಲಕ ಖರೀದಿ ಮಾಡಿ! ಇಲ್ಲಿದೆ ಮಾಹಿತಿ!

Hero HF Deluxe : ಹೀರೋ ಹೊಸ ಬೈಕ್ ಕೇವಲ 10,000 ನೀಡುವ ಮೂಲಕ ಖರೀದಿ ಮಾಡಿ! ಇಲ್ಲಿದೆ ಮಾಹಿತಿ!

 

Hero HF Deluxe : ನಮ್ಮ ವೆಬ್ಸೈಟ್ ಭೇಟಿ ನೀಡಿದ ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು. ನಮ್ಮ ವೆಬ್ಸೈಟ್ ನ ಈ ಲೇಖನದ ಮೂಲಕ ಹೀರೋ (hero bike) ಕಂಪನಿಯಿಂದ ಕೇವಲ 10,000 ನೀಡುವ hero HF Deluxe bike ತೆಗೆದುಕೊಳ್ಳಬಹುದಾಗಿದೆ. ಇದು ಹೇಗೆ ಅನ್ನುವುದರ ಬಗ್ಗೆ ಕುರಿತ ಮಾಹಿತಿ ಈ ಲೇಖನವು ನಿಮಗೆ ತಿಳಿಸುತ್ತದೆ. ಮನೆ ಕೆಲಸಕ್ಕೇ ಅಥವಾ ಇನ್ನಿತರ ಸಣ್ಣ ಪುಟ್ಟ ಬಿಸಿನೆಸ್ ಮಾಡಲು ಕಡಿಮೆ ದರದಲ್ಲಿ ಹೊಸ ಬೈಕ್ ಹುಡುಕುತ್ತಿದ್ದರೆ, ಈ ಲೇಖನ ಕೊನೆಯ ತನಕ ನೋಡಿ. ಇದು ನಿಮಗೆ ಸೂಕ್ತವಾದ ಮಹಿತಿಯಾಗಿದೆ.

 

10,000 ದಲ್ಲಿ ಹೀರೋ HF Deluxe ಬೈಕ್ (Hero HF Deluxe) :

ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ಹೀರೋ ಮೋಟಾರ್ ಕಂಪನಿಯಿಂದ ಕೇವಲ 10,000 ಡೌನ್ ಪೇಮೆಂಟ್ ಕಟ್ಟುವ ಮೂಲಕ HF Deluxe bike ಅನ್ನು ನಿಮ್ಮ ಮನೆಗೆ ತರಬಹುದಾಗಿದೆ. ಇದು ಬಡ ವ್ಯಾಪಾರಿಗಳಿಗೆ , ಸಣ್ಣ ಪುಟ್ಟ ಬಿಸಿನೆಸ್ ಮಾಡುವವರಿಗೆ ಮತ್ತು ಮನೆ ಕೆಲಸಗಳಿಗೆ ಬಳಸುವವರಿಗೆ ಸಹಾಯವಾಗಲಿ ಅನ್ನುವ ಕಾರಣಕ್ಕೆ ಹೀರೋ ಕಂಪನಿ ಕಡಿಮೆ ಡೌನ್ ಪೇಮೆಂಟ್ ಮತ್ತು ಕಡಿಮೆ EMI ದರದಲ್ಲಿ ಬೈಕ್ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.

ಸಣ್ಣ ವ್ಯಾಪಾರಿಗಳು ಈ ಬೈಕ್ ಖರೀದಿಸಲು ಸುಲಭವಾಗಿದೆ ಏಕೆಂದರೆ ಅತಿ ಕಡಿಮೆ ಡೌನ್ ಪೇಮೆಂಟ್ ಮತ್ತು EMI ಮೂಲಕ ಕಂಪನಿ ನೀಡುತ್ತಿದೆ ಮತ್ತು ಅತಿ ಹೆಚ್ಚಿನ ಮೈಲೇಜ್ ಅನ್ನು ಬೈಕ್ ನೀಡುತ್ತದೆ. ಇದರಿಂದ ನೀವು ನಿಮ್ಮ ವ್ಯಾಪಾರದಿಂದ ಉಳಿಸಿದ ಕಡಿಮೆ ಹಣದಿಂದಲೇ EMI ಕಟ್ಟಬಹುದು ಮತ್ತು ಪೆಟ್ರೋಲ್ ಬಳಕೆಯು ಕಡಿಮೆ ಮಾಡಬಹುದು. ಈ Hero HF Deluxe Bike ನ ಇನ್ನು ಪ್ರಮುಖ ವಿಶೇಷತೆಗಳೇನು ಮತ್ತು ಬೈಕ್ ದರ ಏನು ಅನ್ನುವುದರ ಮಾಹಿತಿ ಇಲ್ಲಿ ತಿಳಿಯಿರಿ.

 

RRB ರೈಲ್ವೆ ನೇಮಕಾತಿ ಮಂಡಳಿಯ 18,200 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಹುದ್ದೆಯ ಸಂಪೂರ್ಣ ವಿವರ ಇಲ್ಲಿ ತಿಳಿಯಿರಿ!

 

HF Deluxe bike ವಿಶೇಷತೆಗಳೇನು?

ಸ್ನೇಹಿತರೆ ಈ ಮೊದಲೇ ಹೇಳಿದ ಹಾಗೆ ಕೇವಲ 10,000 ಡೌನ್ ಪೇಮೆಂಟ್ ಮತ್ತು ಕೇವಲ 2111 ರೂಪಾಯಿಯ EMI ನೊಂದಿಗೆ ಬೈಕ್ ಖರೀದಿ ಮಾಡಬಹುದು. ಇದರ ಜೊತೆಗೆ ಇದರ ಅತ್ಯಾಕರ್ಷಕ ಬಣ್ಣಗಳು, ಆಧುನಿಕ ತಂತ್ರಜ್ಞಾನಗಳು, ಮೈಲೇಜ್ ಮತ್ತು ಇನ್ನಿತರ ವಿಶೇಷತೆಗಳು ಇಲ್ಲಿವೆ.

ಎಂಜಿನ್ ಸಾಮರ್ಥ್ಯ : ಈ HF Deluxe bike 97.2CC ಯೊಂದಿಗೆ 8 ps ಪವರ್ ಮತ್ತು 8.05 NM ಟಾರ್ಕ್ ಹೊಂದಿದೆ. 4 ಸ್ಪೀಡ್ ಗೇರ್ ಅನ್ನು ಹೊಂದಿದ್ದು, ಅತಿ ವೇಗವಾಗಿ ಚಲಿಸುತ್ತದೆ.

 

ಬೈಕ್ ಮೈಲೇಜ್ : ಸ್ನೇಹಿತರೆ ಹೀರೋ ಮೋಟಾರ್ ಕಂಪನಿ ನೀಡಿರುವ ಮಾಹಿತಿಯ ಪ್ರಕಾರ HF Deluxe bike ಕೇವಲ ಒಂದು ಲೀಟರ್ ಪೆಟ್ರೋಲ್ ಅಲ್ಲಿ 70ಕಿ.ಮೀ ಮೈಲೇಜ್ ನೀಡುತ್ತದೆ .

 

ಅತಿ ಕಡಿಮೆ ಬೆಲೆ : ಸ್ನೇಹಿತರೆ ಹೀರೋ ಮೋಟಾರ್ ಕಂಪನಿಯು ಈ HF Deluxe ನ ಶೋರೂಂ ಬೆಲೆ ಕೇವಲ ₹74,420 ರೂ ಆಗಿದೆ. ಇದು ಸದ್ಯದ ಸಮಯದಲ್ಲಿ ಅತಿ ಕಡಿಮೆ ಬೆಲೆಯ ಬೈಕ್ ಅಂತಾನೆ ಹೇಳಬಹುದಾಗಿದೆ. ಅದಲ್ಲದೆ ಕೇವಲ 10,000 ಡೌನ್ ಪೇಮೆಂಟ್ ನೋಂದಿಗೆ ಖರೀದಿಸಬಹುದು.

 

ಸ್ನೇಹಿತರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಇನ್ನೊಂದು ಪ್ರಮುಖ ಸೂಚನೆ ಏನೆಂದರೆ ಈ ಬೈಕ್ ಖರೀದಿ ಮಾಡಲು ಮೊದಲು ನೀವು ನಿಮ್ಮ ಹತ್ತಿರದ ಹೀರೋ ಶೋರೂಂ ಭೇಟಿ ನೀಡಿ ಎಲ್ಲಾ ಮಾಹಿತಿ ಪಡೆದುಕೊಳ್ಳಿ. ಏಕೆಂದರೆ ಬೇರೆ ಬೇರೆ ಸ್ಥಳಗಳಲ್ಲಿ EMI ಮತ್ತು ಡೌನ್ ಪೇಮೆಂಟ್ ಬದಲಾವಣೆ ಆಗಬಹುದು. ಮಾಧ್ಯಮಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

 

ವಾಟ್ಸಾಪ್ ಗ್ರೂಪ್ ಇಲ್ಲಿ ಸೇರಿಕೊಳ್ಳಿ. 

 

Leave a Comment