Gruhalakshmi yojane amount : ಗೃಹ ಲಕ್ಷ್ಮೀ ಯೋಜನೆಯ 16 ನೆಯ ಕಂತಿನ ಹಣ ಈ ಜಿಲ್ಲೆಗೆ ಇವತ್ತು ಬಿಡುಗಡೆ!
Gruhalakshmi yojane amount : ನಮಸ್ಕಾರ ಕರ್ನಾಟಕದ ನಮ್ಮ ಮಾಧ್ಯಮಕ್ಕೆ ಭೇಟಿ ನಿಡಿದ ಜನತೆಗೆ. ಈ ಲೇಖನದಲ್ಲಿ ಗೃಹ ಲಕ್ಷ್ಮೀ ಯೋಜನೆಯ 16 ನೆಯ ಕಂತಿನ ಹಣ ಕೆಲವು ಜಿಲ್ಲೆಗಳ ಮಹಿಳೆಯರಿಗೆ ಇವತ್ತು ಜಮ ಆಗಿದೆ ಮತ್ತು ಅವರು ಹೇಗೆ ಚೆಕ್ ಮಾಡಬೇಕು ಹಾಗೂ ಇನ್ನುಳಿದ ಎಲ್ಲಾ ಜಿಲ್ಲೆಯ ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆಯ ಹಣ ಯಾವಾಗ ಜಮ ಆಗುತ್ತದೆ ಮತ್ತು ಪೆಂಡಿಂಗ್ ಇರುವ ಗೃಹ ಲಕ್ಷ್ಮೀ ಹಣ ಪಡೆಯುವುದು ಹೇಗೆ ಅನ್ನುವ ಕುರಿತು ಮಾಹಿತಿ ನೀಡಲಿದ್ದೇವೆ. ಹಾಗಾಗಿ ಕರ್ನಾಟಕದ ಪ್ರತಿಯೊಬ್ಬರು ಈ ಲೇಖನವನ್ನು ಕೊನೆಯ ತನಕ ಓದಲೇ ಬೇಕು.
ಗೃಹ ಲಕ್ಷ್ಮೀ 16 ನೆಯ ಕಂತಿನ ಹಣ (Gruhalakshmi yojane amount) :
ಸ್ನೇಹಿತರೆ ನಾವು ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರಿಗೆ ತಿಳಿಸುವುದೇನೆಂದರೆ, ಸರಕಾರದ ಮೂಲಕ ಈಗಾಗಲೇ 15 ಕಂತಿನ ಹಣವನ್ನು ಪ್ರತಿಯೊಬ್ಬ ಅರ್ಹ ಮಹಿಳೆಯರು ಪಡೆದಿದ್ದಾರೆ ಮತ್ತು ಈಗ 16 ನೆಯ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಇಂತವರಿಗೆ ತಿಳಿಸುವುದೇನೆಂದರೆ ಇದೆ ತಿಂಗಳು ಜನವರಿ 19 ನೆಯ ತಾರೀಕಿನಿಂದ ಮಹಿಳೆಯರ ಖಾತೆಗೆ 16 ನೆಯ ಕಂತಿನ ಹಣ ಜಮ ಮಾಡಲಾಗುತ್ತಿದೆ. ಕೆಲವು ಜಿಲ್ಲೆಗಳ ಮಹಿಳೆಯರೇ ಖಾತೆಗೆ ಹಣ ಜಮ ಆಗಿದೆ. ಒಟ್ಟಿನಲ್ಲಿ ರಾಜ್ಯದ 20% ಫಲಾನುಭವಿ ಮಹಿಳೆಯರಿಗೆ ಈಗಾಗಲೇ ಹಣ ಜಮ ಆಗಿದೆ. ಇನ್ನುಳಿದ ಮಹಿಳೆಯರಿಗೆ ಜನವರಿ 31 ತಾರಿಕಿನೊಳಗೆ ಜಮ ಆಗುತ್ತದೆ ಎಂದು ತಿಳಿಸಿದ್ದಾರೆ.
ಗೃಹ ಲಕ್ಷ್ಮೀ ಪೆಂಡಿಂಗ್ ಹಣ ಪಡೆಯಲು ಏನು ಮಾಡಬೇಕು?
ಮಹಿಳೆಯರೇ ನಿಮಗೆ ಗೃಹ ಲಕ್ಷ್ಮೀ ಯೋಜನೆಯ ಹಣ 4 ಅಥವಾ 5 ಕಂತುಗಳಿಂದ ಬಂದಿಲ್ಲ ಅಂದರೆ ನೀವು ಈ ಕೆಳಗಿನ ನಿಯಮಗಳನ್ನು ಪಾಲಿಸಿ.
- ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಮತ್ತು Ekyc ತಪ್ಪದೆ ಮಾಡಿಸಬೇಕು.
- ನಿಮ್ಮ ರೇಷನ್ ಕಾರ್ಡ್ ಅಲ್ಲಿರುವ ಎಲ್ಲಾ ಸದಸ್ಯರ ಅದರ ಕಾರ್ಡ್ ನಂಬರ್ ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸಿ.
- ರೇಷನ್ ಕಾರ್ಡ್ ನ ಮುಖ್ಯ ಮಹಿಳೆಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ.
ಸ್ನೇಹಿತರೆ ಗೃಹ ಲಕ್ಷ್ಮೀ ಯೋಜನೆಯ 16 ನೆಯ ಕಂತಿನ ಹಣ ಯಾವ ಜಿಲ್ಲೆಯ ಮಹಿಳೆಯರಿಗೆ ಜಮ ಆಗಿದೆ ಮತ್ತು ಹಿಂದಿನ ಪೆಂಡಿಂಗ್ ಇರುವ 4 ರಿಂದ 5 ಕಂತಿನ ಹಣ ಪಡೆಯಲು ಏನು ಮಾಡಬೇಕು ಅನ್ನುವ ಬಗ್ಗೆ ಈ ಲೇಖನದ ಮೂಲಕ ಮಾಹಿತಿ ತಿಳಿದಿದೆ ಎಂದು ಭಾವಿಸುತ್ತೇನೆ. ಮಹಿಳೆಯರು ಖಾತೆಗೆ ಹಣ ಜಮ ಆಗಿರುವ ಬಗ್ಗೆ ಮಾಹಿತಿ ತಿಳಿಯಲು karnataka DBT ಆ್ಯಪ್ ಡೌನ್ಲೋಡ್ ಮಾಡಿ ಅಥವಾ ನಿಮ್ಮ ಬ್ಯಾಂಕ್ ಖಾತೆಗೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳಬಹುದು. ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ತಮಗೆ ಧನ್ಯವಾದಗಳು. ಇದೇ ರೀತಿಯ ವಿವಿಧ ಸುದ್ದಿಗಳಿಗಾಗಿ ನಮ್ಮ WhatsApp group ಸೇರಿಕೊಳ್ಳೀರಿ.