BSNL cheapest recharge plan : ಬಿಎಸ್ಎನ್ಎಲ್ ಕೈಗೆಟುಕುವ ಬೆಲೆಯಲ್ಲಿ 180 ದಿನಗಳ ರೀಚಾರ್ಜ್ ಪ್ಲಾನ್!

BSNL cheapest recharge plan : ಬಿಎಸ್ಎನ್ಎಲ್ ಕೈಗೆಟುಕುವ ಬೆಲೆಯಲ್ಲಿ 180 ದಿನಗಳ ರೀಚಾರ್ಜ್ ಪ್ಲಾನ್!

 

BSNL cheapest recharge plan : ಕರ್ನಾಟಕದ ನಮ್ಮ ಮಾಧ್ಯಮದ ಬೆಂಬಲಿಗರಿಗೆ ನಮಸ್ಕಾರಗಳು. ಇವತ್ತಿನ ಸುದ್ದಿಯಲ್ಲಿ ನಿಮಗೆ BSNL ಟೆಲಿಕಾಂ ಕಂಪನಿಯ (ಭಾರತೀಯ ಸಂಚಾರ ನಿಗಮ ಲಿಮಿಟೆಡ್) ಮೂಲಕ ಪರಿಚಯಿಸಲಾದ ಅತಿ ಕಡಿಮೆ ಬೆಲೆಯ 180 ದಿನಗಳ ವ್ಯಾಲಿಡಿಟಿ ನೀಡುವ ರೀಚಾರ್ಜ್ ಪ್ಲಾನ್ ಬಗ್ಗೆ ನಿಮಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಆದ್ದರಿಂದ ಮೊಬೈಲ್ ಬಳಸುವ ಪ್ರತಿಯೊಬ್ಬ ವ್ಯಕ್ತಿಯು ಈ ಮಾಹಿತಿ ತಿಳಿದುಕೊಳ್ಳಬೇಕು. ಅದಕ್ಕೆ ಪೂರ್ತಿ ಸುದ್ದಿಯನ್ನು ಕೊನೆಯ ವರೆಗೆ ಓದಿರಿ.

ಹೌದು ಗೆಳೆಯರೇ ಕೇಂದ್ರ ಸರ್ಕಾರದ ಸ್ವಾಮ್ಯದ ಟೆಲಿಕಾಂ ಕಂಪನಿಯಾದ BSNL ಕಂಪನಿಯ ಮೂಲಕ ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ, ಎಸ್ಟು ಕಡಿಮೆ ಬೆಲೆಗೆ ಬೇರೆ ಯಾವುದೇ ಕಂಪನಿಯು ಕೂಡ ಪ್ಲಾನ್ ಗಳನ್ನು ನೀಡಿಲ್ಲ, ಅದಕ್ಕೆ ಈ ಪ್ಲಾನ್ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ಈ ರೀಚಾರ್ಜ್ ಪ್ಲಾನ್ ಬಳಸಿ.

 

BSNL ಹೊಸ ರೀಚಾರ್ಜ್ ಪ್ಲಾನ್ (BSNL cheapest recharge plan) :

ಸ್ನೇಹಿತರೆ ಮೇಲೆ ಹೇಳಿದ ಹಾಗೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಇತ್ತೀಚಿಗೆ ಹಲವಾರು ಕೈಗೆಟುಕುವ ಬೆಲೆಯ ಉಪಯುಕ್ತ ಸೇವೆಗಳನ್ನು ನೀಡುವ ಪ್ಲಾನ್ ಗಳನ್ನು ಪರಿಚಯಿಸಿದೆ. ಅದರಲ್ಲಿ ಇದು ಕೂಡ ಒಂದು ಪ್ರಸ್ತುತ ಅತಿ ಬಳಕೆಯ ಪ್ಲಾನ್ ಆಗಿದೆ. ಇದು 180 ದಿನಗಳ ಅಂದರ್ 6 ತಿಂಗಳ ರೀಚಾರ್ಜ್ ಪ್ಲಾನ್ ಆಗಿದ್ದು ಕೇವಲ 897 ರೂ. ಅಲ್ಲಿ ಅಂದರೆ 150 ರೂ. ಗೆ ನೀವು ಒಂದು ತಿಂಗಳ ರೀಚಾರ್ಜ್ ಸೇವೆಯನ್ನು ಪಡೆಯಬಹುದು. ಈ ಪ್ಲಾನ್ ನ ವಿಶೇಷತೆಗಳೇನು ಅನ್ನುವ ಮಾಹಿತಿ ಇಲ್ಲಿದೆ.

 

ಆಹಾರ ಇಲಾಖೆಯು ರೇಷನ್ ಕಾರ್ಡ್ ತಿದ್ದುಪಡಿಯ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದೆ. ಇಲ್ಲಿದೆ ಪೂರ್ತಿ ವಿವರ!

 

BSNL 180 ದಿನಗಳ ರೀಚಾರ್ಜ್ ಪ್ಲಾನ್ ವಿಶೇಷತೆಗಳೇನು?

ಈ ರೀಚಾರ್ಜ್ ಪ್ಲಾನ್ ಒಂದು ತಿಂಗಳಿಗೆ ಕೇವಲ 150ರೂ. ಆಗಿದೆ. ಇದರಿಂದ ಕೇವಲ 897 ರಲ್ಲಿ 6 ತಿಂಗಳ ತನಕ ಸೇವೆಗಳನ್ನು ಉಪಯೋಗಿಸಬಹುದು.

ಈ ರೀಚಾರ್ಜ್ ಖರೀದಿ ಮಾಡಿದರೆ ನೀವು 6 ತಿಂಗಳ ಅನ್ಲಿಮಿಟೆಡ್ ಕರೆಗಳನ್ನು ಪಡೆಯುತ್ತೀರಿ.

ನೀವು ಈ ಪ್ಯಾಕ್ ಮೂಲಕ 90GB/pack ಮೊಬೈಲ್ ಡೇಟಾ ಕೂಡ ಪಡೆಯುತ್ತೀರಿ.

ಇನ್ನೊಂದು ವಿಷಯ ಅಂದರೆ ಈ ಪ್ಲಾನ್ ಅಲ್ಲಿ ನೀವು ಪ್ರತಿ ದಿನ 100 SMS ಉಚಿತವಾಗಿ ಪಡೆಯುತ್ತೀರಿ.

 

ಸ್ನೇಹಿತರೆ ಈಗಿರುವ ಎಲ್ಲಾ ಖಾಸಗಿ ಕಂಪನಿಗಳಲ್ಲಿ 6 ತಿಂಗಳ ಅತಿ ಕಡಿಮೆ ಬೆಲೆಯ ಅನ್ಲಿಮಿಟೆಡ್ ಕರೆಗಳನ್ನು ನೀಡುವ ರೀಚಾರ್ಜ್  ಪ್ಲಾನ್ ಇದಾಗಿದೆ. ಆದ ಕಾರಣ ಎಲ್ಲರೂ ಈ ರೀಚಾರ್ಜ್ ಪ್ಲಾನ್ ಬಳಸಬಹುದು. ಈ ಮಾಹಿತಿ ಮೊಬೈಲ್ ಬಳಕೆದಾರರಿಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಇದೇ ರೀತಿಯ ಹಲವು ಮಾಹಿತಿ ಗಳಿಗೆ ನಮ್ಮ ಮಧ್ಯಮ ಪ್ರತಿದಿನ ಭೇಟಿ ನೀಡಿರಿ ಧನ್ಯವಾದಗಳು.

 

ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಒತ್ತಿ.

 

Leave a Comment