Bima sakhi yojane 2025 : LIC ಯಿಂದ ಮಹಿಳೆಯರಿಗಾಗಿ ಬೀಮಾ ಸಖಿ ಯೋಜನೆ! ಪ್ರತಿ ತಿಂಗಳು ₹7000 ಸ್ಟೈಪೆಂಡ್!

Bima sakhi yojane 2025 : LIC ಯಿಂದ ಮಹಿಳೆಯರಿಗಾಗಿ ಬೀಮಾ ಸಖಿ ಯೋಜನೆ! ಪ್ರತಿ ತಿಂಗಳು ₹7000 ಸ್ಟೈಪೆಂಡ್!

 

Bima sakhi yojane 2025 : ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿದ ತಮಗೆ ನಮಸ್ಕಾರಗಳು. ಈ ಸುದ್ದಿಯಲ್ಲಿ ನೀವು ಭಾರತೀಯ ಜೀವ ವಿಮಾ ನಿಗಮ (LIC) ಕಂಪನಿಯಿಂದ ಮಹಿಳೆಯರಿಗೆ ಸಹಕರಿಸುವ ಉದ್ದೇಶದಿಂದ ಜಾರಿಗೆ ತರಲಾದ ಬೀಮಾ ಸಖಿ ಯೋಜನೆಯ ಕುರಿತು ಮತ್ತು ಯೋಜನೆಯ ಪ್ರಯೋಜನಗಳು ಕುರಿತು ಸಂಪೂರ್ಣ ಮಾಹಿತಿ ತಿಳಿದು ಕೊಳ್ಳುತ್ತಿರಿ. ಪ್ರತಿಯೊಬ್ಬರ ಕುಟುಂಬದಲ್ಲಿ ಮಹಿಳೆಯರು ಇದ್ದು, ಈ ಮಾಹಿತಿ ಎಲ್ಲಾ ಕುಟುಂಬದವರು ತಿಳಿದುಕೊಂದಿರಲೇ ಬೇಕು. ಅದಕ್ಕೆ ಪೂರ್ತಿಯಾಗಿ ಓದಿ.

ಹೌದು ಗೆಳೆಯರೇ LIC ಕಂಪನಿಯೂ (ಭಾರತೀಯ ಜೀವ ವಿಮಾ ನಿಗಮ) ಮನೆಯಲ್ಲೇ ಇದ್ದು ಬಿಡುವಿನ ಸಮಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ , ಸ್ವಂತ ಉದ್ಯೋಗ ಮಾಡಬೇಕು ಅನ್ನುವ ಮತ್ತು ಪಾರ್ಟ್ ಟೈಮ್ ಜಾಬ್ ಮಾಡಬೇಕು ಅನ್ನುವ ಹಾಗೂ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ವಿಧ್ಯಾರ್ಥಿಗಳು ಪ್ರತಿಯೊಬ್ಬ ಮಹಿಳೆಯಾರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಅದು ಹೇಗೆ ಹುದ್ದೆಗೆ ಹೇಗೆ ಅರ್ಜಿ ಹಾಕಬೇಕು, ಅರ್ಜಿ ಹಾಕಲು ಅರ್ಹತೆಗಳು ಮತ್ತು ದಾಖಲೆಗಳು ಏನು ಬೇಕು ಅನ್ನುವ ಕುರಿತು ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.

 

ಬಿಮಾ ಸಖಿ ಯೋಜನೆ ಲಾಭಗಳೇನು?

ಸ್ನೇಹಿತರೆ ಬಿಮಾ ಸಖಿ ಯೋಜನೆಯಲ್ಲಿ ಸಖಿಯಾಗುವುದರಿಂದ ಇಂತವರಿಗೆ LIC ಕಂಪನಿಯೂ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸಾಧೃದ್ಧಾಡಿಕೊಳ್ಳಲು ಮತ್ತು ಉತ್ತಮ ಜೀವನ ನಡೆಸಲು ಬೇಕಾಗುವ ಎಲ್ಲ ಸವಲತ್ತುಗಳನ್ನು ಆಯ್ಕೆಯಾಗುವ ಎಲ್ಲಾ ಮಹಿಳೆಯರಿಗೂ ನೀಡಲಾಗುತ್ತದೆ. ಯೋಜನೆಯಲ್ಲಿ ಸಖಿಯಾದ ಮಹಿಳೆಯರಿಗೆ LIC ಕಂಪನಿಯಿಂದ ರಿನಿವಲ್ ಕಮಿಷನ್ ಮತ್ತು ಬೋನಸ್ ಕಮಿಷನ್ ಅನ್ನು ನೀಡುತ್ತದೆ.

ಇದಷ್ಟೇ ಅಲ್ಲದೇ ಮಹಿಳೆಯರು ಈ ಸ್ಕೀಮ್ ಮೂಲಕ ಆರಂಭದಲ್ಲಿ ಪ್ರತಿ ವರ್ಷ ತಿಂಗಳಿಗೆ ₹7000, ಎರಡನೇ ವರ್ಷ ತಿಂಗಳಿಗೆ ₹6000 ಮತ್ತು ಮೂರನೆಯ ವರ್ಷ ₹5000 ಗಳಂತೆ ಪ್ರೋತ್ಸಾಹ ಹಣ ನೀಡಲಾಗುತ್ತದೆ.

 

BSNL ಎಲ್ಲಾ ಕಂಪನಿಗಿಂತಲು ಅತಿ ಕಡಿಮೆ ಬೆಲೆಯ 6 ತಿಂಗಳ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಇದರ ಮಾಹಿತಿ ತಿಳಿಯಲು ಇಲ್ಲಿ ಒತ್ತಿ!

 

ಬಿಮಾ ಸಖಿ ಆಗಲು ಅರ್ಹತೆಗಳು :

  • ಮಹಿಳೆ ಭಾರತದವರು ಆಗಿರುವುದು ಕಡ್ಡಾಯವಾಗಿದೆ.
  • ಮಹಿಳೆಗೆ ಬಿಮಾ ಸಖಿಯಗಳು 18 ವರ್ಷ ಮೇಲ್ಪಟ್ಟು ಮತ್ತು 70 ವರ್ಷ ಕೆಳಗೆ ವಯಸ್ಸು ಹೊಂದಿರಬೇಕು.
  • ಮಹಿಳೆಯು ಯಾವುದೇ ಸರ್ಕಾರಿ ನೌಕರಿ ಮಾಡುತ್ತಿರಬರದು.
  • ಅರ್ಜಿ ಹಾಕಲು ಮಹಿಳೆ 10 ನೆಯ ತರಗತಿ ಉತ್ತೀರ್ಣರಾಗಿರಬೇಕು.

 

ಬಿಮಾ ಸಖಿ ಅರ್ಜಿಗೆ ಡಾಕ್ಯುಮೆಂಟ್ಸ್ :

  • ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
  • ಮಹಿಳೆಯ ಆಧಾರ್ ಕಾರ್ಡ್
  • ಮಹಿಳೆಯ ಬ್ಯಾಂಕ್ ಪಾಸ್ ಬುಕ್
  • ಮಹಿಳೆಯ ಫೋಟೋ
  • SSLC ಉತ್ತೀರ್ಣರಾದ ಪತ್ರ.marks card

 

ಬಿಮಾ ಸಖಿ ಯೋಜನೆಗೆ ಹೇಗೆ ಅರ್ಜಿ ಹಾಕುವುದು ?

ಸ್ನೇಹಿತರೆ ಬಿಮಾ ಸಖಿ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ಆನ್ಲೈನ್ ಲಿಂಕ್ ಮೇಲೆ ಕೊಟ್ಟಿದ್ದೇವೆ. ಅದರ ಮೇಲೆ ಒತ್ತಿ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ. ಅರ್ಜಿಯನ್ನು ಪೂರ್ತಿಗೊಳಿಸಬಹುದು.

 

ಅರ್ಜಿ ಹಾಕುವ ಲಿಂಕ್ ಇಲ್ಲಿ ಒತ್ತಿ.

 

ಈ ಲಿಂಕ್ ಬಳಕೆ ಮಾಡಿ ಮಹಿಳೆಯರು ಬಿಮಾ ಸಖಿ ಯೋಜನೆಗೆ ಅರ್ಜಿ ಹಾಕಬಹುದು ಮತ್ತು ಈ ಯೋಜನೆಯ ಲಾಭಗಳನ್ನು ಪಡೆಯಬಹುದು. ಈ ಯೋಜನೆಯ ಉದ್ದೇಶವೂ ಮಹಿಳೆಯರ ಸಬಲೀಕರಣದ ಉದ್ದೇಶವನ್ನು ಹೊಂದಿದೆ. ಇದೇ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮುಂದುವರಿಸುತ್ತಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಆದ ಕಾರಣ ನಮ್ಮ WhatsApp group ಸೇರಿಕೊಂಡು ಪ್ರತಿ ದಿನ ಈ ರೀತಿ ವಿಷಯಗಳನ್ನು ತಿಳಿದುಕೊಳ್ಳಿ ಧನ್ಯವಾದಗಳು.

 

WhatsApp group link ಇಲ್ಲಿದೆ.

Leave a Comment