Airtel cheap recharge : ಏರ್ಟೆಲ್ ಕೇವಲ ವಾಯ್ಸ್ ಕಾಲ್ & sms ಪ್ಲಾನ್ ಬಿಡುಗಡೆ. ಅತಿ ಕಡಿಮೆ ಬೆಲೆ!

Airtel cheap recharge : ಏರ್ಟೆಲ್ ಕೇವಲ ವಾಯ್ಸ್ ಕಾಲ್ & sms ಪ್ಲಾನ್ ಬಿಡುಗಡೆ. ಅತಿ ಕಡಿಮೆ ಬೆಲೆ!

 

Airtel cheap recharge : ನಮಸ್ಕಾರ ಕರ್ನಾಟಕದ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ತಮಗೆಲ್ಲ. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಈ ಹಿಂದೆ ಕೆಲವು ತಿಂಗಳ ಹಿಂದೆ ನಮ್ಮ ದೇಶದಲ್ಲಿನ ಪ್ರತಿಯೊಂದು ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ದರವನ್ನು ಏರಿಕೆ ಮಾಡಿದವು. ಅದರಲ್ಲಿ ಭಾರತದ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾದ ಏರ್ಟೆಲ್ ಕಂಪನಿಯು ಕೂಡ ಒಂದಾಗಿದೆ. ಈ ಎಲ್ಲಾ ಕಂಪನಿಗಳು ರೀಚಾರ್ಜ್ ದರವನ್ನು ಏರಿಕೆ ಮಾಡಿ ಮತ್ತು ಕೇವಲ ಧ್ವನಿ ಕರೆಗಳನ್ನು ಬಳಸುವವರಿಗೆ ನಿರ್ದಿಷ್ಟ ಪ್ಲಾನ್ ಗಳನ್ನೂ ನೀಡದೆ ಇರುವ ಕಾರಣ ಟೆಲಿಕಾಮ್ ರೆಗುಲೇಟಿಂಗ್ ಅಥಾರಿಟಿ ಆಫ್ ಇಂಡಿಯಾ (TRAI) ಈ ಎಲ್ಲಾ ಕಂಪ್ಪನಿಗಳ ವಿರುದ್ಧ ತನಿಖೆ ನಡೆಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಸ್ನೇಹಿತರೆ ನಮ್ಮ ಲೇಖನದ ಮೂಲಕ ನಾವು ಪ್ರತಿ ದಿನ ಪ್ರಚಲಿತ ಸುದ್ದಿಗಳ ಬಗ್ಗೆ, ಸರ್ಕಾರದ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ರೇಷನ್ ಕಾರ್ಡ್ ಅರ್ಜಿ ಹಾಗೂ ಟೆಕ್ನಾಲಜಿ ಗೆ ಸಂಭಂಧಿಸಿದ ಹಲವು ಮಾಹಿತಿಗಳ ಬಗ್ಗೆ ನಿಮಗೆ ತಕ್ಷಣ ತಿಳಿಸುತ್ತಿದ್ದೂ, ಈ ಎಲ್ಲಾ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ.

 

ಪೊಸ್ಟ್ ಆಫೀಸ್ ಸುಮಾರು 44,000 ಹುದ್ದೆಗಳ ಬೃಹತ್ ನೇಮಕಾತಿ. ಅರ್ಜಿ ಹಾಕಲು ಇಲ್ಲಿ ಒತ್ತಿ!

 

ಟೆಲಿಕಾಂ ರೇಗುಲೇಟಿಂಗ್ ಅಥಾರಿಟಿ ಆಫ್ ಇಂಡಿಯಾ ದೂರು :

ಸ್ನೇಹಿತರೆ ನಾವು ಮೇಲೆ ಹೇಳಿದ ಹಾಗೆ ನಮ್ಮ ದೇಶದಲ್ಲಿನ ಎಲ್ಲಾ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರವನ್ನು ಹೆಚ್ಚು ಮಾಡಿವೆ ಮತ್ತು ಕೇವಲ ದ್ವನಿ ಕರೆಗಳನ್ನು ಬಳಸುವವರಿಗೆ ಯಾವುದೇ ರೀಚಾರ್ಜ್ ಪ್ಲಾನ್ ಗಳು ಇಲ್ಲ. ಅವರು ತಮಗೆ ಡೇಟಾ ಬೇಡವಾದರು ಅದಕ್ಕೆ ಹಣ ನೀಡಿ ವಾಯ್ಸ್ ಕರೆಗಳ ಸಲುವಾಗಿ ಅನಾವಶ್ಯಕವಾಗಿ ಪ್ಲಾನ್ ಖರೀದಿ ಮಾಡಬೇಕು. ಇದನ್ನು ಗಮನಿಸಿ TRAI ಸಂಸ್ಥೆಯು ಈ ಎಲ್ಲಾ ಕಂಪನಿಗಳ ವಿರುದ್ಧ ತನಿಖೆ ನಡೆಸಿ, ಕೇವಲ 7 ದಿನಗಳಲ್ಲಿ ವಾಯ್ಸ್ ಕರೆಗಳ ಮಾತ್ರ ನೀಡುವ ಸೇವೆಯನ್ನು ಗ್ರಾಹಕರಿಗೆ ಪರಿಚಯಿಸಬೇಕು ಎಂದು ಎಲ್ಲಾ ಕಂಪನಿಗಳಿಗೂ ತಿಳಿಸಿದೆ. ಇದರಿಂದಾಗಿ ಎಲ್ಲಾ ಕಂಪನಿಗಳು ಕೇವಲ ದ್ವನಿ ಕರೆಗಳನ್ನು ನೀಡುವ ಪ್ಲಾನ್ ಗಳ ಪರಿಚಯ ಮಾಡಿವೆ. ಏರ್ಟೆಲ್ (AIRTEL) ಕೂಡ ಕೇವಲ ವಾಯ್ಸ್ ಕರೆಗಳ ಸೇವೆಯನ್ನು ನೀಡುವ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ ಅದರ ವಿವರ ಇಲ್ಲಿ ನೀಡಲಾಗಿದೆ

 

ಏರ್ಟೆಲ್ ಕೇವಲ ವಾಯ್ಸ್ ಕರೆಗಳ ಪ್ಲಾನ್ ವಿವರ :

ಸ್ನೇಹಿತರೆ ಏರ್ಟೆಲ್ TRAI ಕಂಪನಿಯ ಆದೇಶದ ಸಲುವಾಗಿ ತನ್ನ ಗ್ರಾಹಕರಿಗೆ ಕೇವಲ ವಾಯ್ಸ್ ಕರೆಗಳನ್ನು ನೀಡುವ ಯೋಜನೆಯನ್ನು ಬಿಡುಗಡೆ ಮಾಡಿದೆ. ಅದಲ್ಲದೆ ಈ ಯೋಜನೆ ಮೊದಲು ₹499 ರೂ ಇತ್ತು , ಇದನ್ನು ಕೇವಲ ₹469 ರೂ ಮಾಡಿದೆ 30 ರೂ ಗಳು ಕಡಿಮೆ ಆಗಿದೆ.

ಹೌದು ಸ್ನೇಹಿತರೆ ನೀವು ಕೇವಲ ₹469 ರೂ ರೀಚಾರ್ಜ್ ಯೋಜನೆಯನ್ನು ಖರೀದಿ ಮಾಡುವ ಮೂಲಕ 84 ದಿನಗಳ ತನಕ ಅಂದರೆ ಸರಿ ಸುಮಾರು 3 ತಿಂಗಳು ಅನಿಯಮಿತ ಕರೆಗಳನ್ನು ಮತ್ತು 900 sms ಗಳನ್ನು ಉಚಿತವಾಗಿ ಪಡೆಯಬಹುದು.

ಸ್ನೇಹಿತರೆ ಕೇವಲ ವಾಯ್ಸ್ ಕರೆಗಳ ಬಳಕೆ ಮಾಡುವವರಿಗೆ ಈ ಯೋಜನೆಯು ಅತಿ ಸೂಕ್ತವಾದದ್ದು ಆಗಿದೆ. ಇದರಲ್ಲಿ ನೀವು ಬೇಡದೆ ಇರುವ ಡೇಟಾ ಗೆ ಯಾವುದೇ ಹಣ ನೀಡಬೇಕಿಲ್ಲ.

 

ಸ್ನೇಹಿತರೆ ಈ ಕೇವಲ ವಾಯ್ಸ್ ಕರೆಗಳ ಸೇವೆ ಪಡೆಯುವ ರೀಚಾರ್ಜ್ ಪ್ಲಾನ್ ನ ಬಗ್ಗೆ ನೀಡಿದ ಮಾಹಿತಿ ಹಲವು ಜನರಿಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇನೆ. ನಮ್ಮ ಮಾಧ್ಯಮಕ್ಕೆ ಪ್ರತಿ ದಿನ ಭೇಟಿ ನೀಡಿ ಧನ್ಯವಾದಗಳು.

 

WhatsApp group link 

Leave a Comment