Gruhalakshmi yojane : ಗೃಹ ಲಕ್ಷ್ಮೀ 16ನೇ ಕಂತಿನ ₹2000 ರೂ. ಹಣ ಜಮಾ! ಬರದೇ ಇರುವ ಮಹಿಳೆಯರು ಹೀಗೆ ಮಾಡಿ!

Gruhalakshmi yojane : ಗೃಹ ಲಕ್ಷ್ಮೀ 16ನೇ ಕಂತಿನ ₹2000 ರೂ. ಹಣ ಜಮಾ! ಬರದೇ ಇರುವ ಮಹಿಳೆಯರು ಹೀಗೆ ಮಾಡಿ!

 

Gruhalakshmi yojane : ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಸಿಹಿ ಸುದ್ದಿ. 16ನೇ ಕಂತಿನ ₹2000 ರೂಪಾಯಿ ಹಣ ಮಹಿಳೆಯರ ಖಾತೆಗೆ ಜಮಾ. ಇನ್ನು ಹಣ ಜಮಾ ಆಗದೇ ಇರುವ ಮಹಿಳೆಯರು ಕೆಲವೊಂದು ಕೆಲಸಗಳನ್ನು ಮಾಡಬೇಕು. ಅದರ ಕುರಿತು ಮಾಹಿತಿ ಈ ಕೆಳಗೆ ನೀಡಲಾಗಿದೆ. ಹಣ ಜಮಾ ಆಗದಿರುವ ಮಹಿಳೆಯರನ್ನು ಲೇಖನವನ್ನು ಕೊನೆಯ ತನಕ ನೋಡಿ. ಲೇಖನದಲ್ಲಿ ಹೇಳಿದ ಮಾರ್ಗಗಳನ್ನು ಅನುಸರಿಸಿ.

ಹೌದು ಸ್ನೇಹಿತ್ರೆ, ಕರ್ನಾಟಕದಲ್ಲಿನ ಸರ್ಕಾರದ ಯೋಜನೆಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ. ಈ ಯೋಜನೆ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 2000 ಹಣ ಜಮಾ ಮಾಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಹಕರಿಸುವ ಉದ್ದೇಶವನ್ನು ಹೊಂದಿದ್ದು ಇದೇ ಮಾರ್ಗದಲ್ಲಿ ಕಳೆದ 15 ತಿಂಗಳಿಂದ ಹಣವನ್ನು ಮಹಿಳೆಯರ ಖಾತೆಗೆ ನೀಡುತ್ತಾ ಬಂದಿದೆ. ರಾಜ್ಯದ ಅರ್ಹ ಮಹಿಳೆಯರಲ್ಲಿ 96% ಮಹಿಳೆಯರು 15 ಕಂತುಗಳ ಹಣವನ್ನು ಈಗಾಗಲೇ ಪಡೆದಿದ್ದಾರೆ. ಇದೀಗ 16ನೇಯ ಕೆಂಚನ ಹಣವನ್ನು ಕೂಡ ಕೆಲವು ಅರ್ಹ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ ಆದರ ಕುರಿತು ಮಾಹಿತಿ ಕೇಳಗೆ ಪಡೆಯಿರಿ.

 

ಗೃಹಲಕ್ಷ್ಮಿ ಯೋಜನೆ (Gruhalakshmi yojane) :

ಸ್ನೇಹಿತರ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಹಾರಿಸಿದ ನಂತರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಏಕೆಂದರೆ ರಾಜ್ಯದಲ್ಲಿನ ಪ್ರತಿಯೊಂದು ಕುಟುಂಬದ ಆ ಮಹಿಳೆಗೆ ಪ್ರತಿ ತಿಂಗಳು 2000 ಹಣವನ್ನು ಖಾತೆಗೆ ನೀಡುವ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಸಾಕಾರ ನೀಡುತ್ತಿದೆ. ಈ ಒಂದು ಯೋಜನೆಯನ್ನು ರಾಜ್ಯದಲ್ಲಿನ ಮಹಿಳೆಯರ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಪುರುಷರು ಕೂಡ ಸಹಕಾರಿ ಯೋಜನೆಯನ್ನು ಭಾವನೆಯನ್ನು ತೋರಿದ್ದಾರೆ.

 

ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ ದಿನಾಂಕ ಮತ್ತು ತಿದ್ದುಪಡಿಯ ದಿನಾಂಕದ ಬಗ್ಗೆ ಆಹಾರ ಇಲಾಖೆ ನೀಡಿದ ಅಧಿಕೃತ ಮಾಹಿತಿಯನ್ನು ತಿಳಿಯಲು ಇಲ್ಲಿ ಒತ್ತಿ!

 

16ನೇ ಕಂತಿನ ಹಣ ಯಾವಾಗ ಜಮ?

ಸ್ನೇಹಿತರ ನಾವು ಮೇಲೆ ಹೇಳಿದ ಹಾಗೆ ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸಿ ಜಾರಿಗೆ ತಂದು ಇಲ್ಲಿಯವರೆಗೆ 15 ತಿಂಗಳುಗಳಾಯಿತು ಹಾಗಾಗಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಮೂಲಕ ಒಟ್ಟು ರೂ.30,000 ಹಣವನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಇದೀಗ 16ನೆಯ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಅವರಿಗೆ ನಮ್ಮ ಮಾಧ್ಯಮದ ಮೂಲಕ ತಿಳಿಸುವ ಸಿಹಿ ಸುದ್ದಿ ಏನೆಂದರೆ 16ನೆಯ ಕಂತಿನ ಗೃಹಲಕ್ಷ್ಮಿ ಹಣವು ಜನವರಿ 31ನೇ ತಾರೀಕಿನ ಒಳಗೆ ಎಲ್ಲಾ ಅರ್ಹ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

 

ಈ ನಡುವೆ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಲಾಗುತ್ತದೆ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ಓಡಾಡುತ್ತಿದ್ದವು. ಈ ಎಲ್ಲ ಸುದ್ದಿಗಳಿಗೆ ಈಗ ಸಿದ್ದರಾಮಯ್ಯ ಅವರು ಮಾಧ್ಯಮಗಳಲ್ಲಿ ಮಾತನಾಡುವ ಮೂಲಕ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಮಹಿಳೆಯರಿಗೆ ಭರವಸೆ ನೀಡಿದ್ದಾರೆ. ಆದ್ದರಿಂದ 16ನೆಯ ಕಂತಿನ ಗೃಹಲಕ್ಷ್ಮಿ ಜಮಾ ಆಗಲು 31ನೇ ತಾರೀಖಿನ ತನಕ ಕಾದು ನೋಡಬೇಕಾಗಿದೆ.

 

ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ?

ನಾಲ್ಕು ಐದು ಕಂತುಗಳಿಂದ ಗೃಹಲಕ್ಷ್ಮಿ ಬರದೇ ಇರುವ ಮಹಿಳೆಯರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ, ಆಧಾರ್ kyc ಜೊತೆಗೆ NPCI ಮ್ಯಾಪಿಂಗ್ ಮಾಡಿಸಬೇಕು. ಆಗ ನಿಮಗೆ ಹಣ ಬರಲು ಶುರು ಆಗುತ್ತದೆ.

ಈಗಾಗಲೇ ಬ್ಯಾಂಕ್ kyc ಮಾಡಿಸಿದ್ದೀರಾ ಆದರೂ ಹಣ ಬಂದಿಲ್ಲ ನೀವು ನಿಮ್ಮ ಹತ್ತಿರದ ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನಿಮ್ಮ ಗೃಹಲಕ್ಷ್ಮಿ ಹಣದ ಬಗ್ಗೆ ವಿಚಾರಿಸುವುದು ಸೂಕ್ತ.

 

ಸ್ನೇಹಿತರೆ ಈ ಮಾಹಿತಿಯು ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತಾ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ತಮಗೆ ಧನ್ಯವಾದಗಳು ತಿಳಿಸುತ್ತೇನೆ ಇದೇ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮವನ್ನು ಪ್ರತಿದಿನ ಭೇಟಿ ನೀಡಿ. ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ.

 

Leave a Comment