Gold price : ಬಂಗಾರದ ಬೆಲೆಯಲ್ಲಿ ಭರ್ಜರಿ ಹೆಚ್ಚಳ ! ಇತಿಹಾಸದಲ್ಲಿ ಇದು ಅತಿ ಹೆಚ್ಚಿನ ಬೆಲೆ!

Gold price : ಬಂಗಾರದ ಬೆಲೆಯಲ್ಲಿ ಭರ್ಜರಿ ಹೆಚ್ಚಳ ! ಇತಿಹಾಸದಲ್ಲಿ ಇದು ಅತಿ ಹೆಚ್ಚಿನ ಬೆಲೆ!

 

Gold price : ನಮಸ್ಕಾರ ಸ್ನೇಹಿತರೆ ನಮ್ಮ ವೆಬ್ಸೈಟ್ನ ಈ ಲೇಖನಕ್ಕೆ ಭೇಟಿ ನೀಡಿದ ತಮಗೆ ಸ್ವಾಗತ. ನೀವು ಈ ಲೇಖನದ ಮಾಹಿತಿಯಲ್ಲಿ ಇವತ್ತಿನ ಬಂಗಾರದ ಬೆಲೆಯಲ್ಲಿ ಆದ ಹೆಚ್ಚಳದ ಕುರಿತು ವಿವರವನ್ನು ತಿಳಿದುಕೊಳ್ಳುತ್ತೀರಿ. ಇವತ್ತಿನ ಬಂಗಾರದ ಬೆಲೆಯು ಇತಿಹಾಸದಲ್ಲಿ ಅತಿ ಹೆಚ್ಚಿನ ಬೆಲೆಗೆ ಮುಟ್ಟಿದೆ. ಹಾಗಾಗಿ ಬಂಗಾರದ ಬೆಲೆಯಲ್ಲಿ ಎಷ್ಟು ಏರಿಕೆ ಆಗಿದೆ ಅನ್ನುವ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ ಇದನ್ನು ಪೂರ್ಣವಾಗಿ ಓದಿ ಮಾಹಿತಿ ತಿಳಿದುಕೊಳ್ಳಿ.

ಸ್ನೇಹಿತರೆ ಚಿನ್ನ ಕೇವಲ ಒಂದು ವಸ್ತು ಆಗಿರದೆ ಸಂಸ್ಕೃತಿಯ ಒಂದು ಭಾಗವಾಗಿದೆ. ನಮ್ಮ ದೇಶದಲ್ಲಂತೂ ಬಂಗಾರಕ್ಕೆ ಬಹುದೊಡ್ಡ ಬೇಡಿಕೆ ಇದೆ. ಹಬ್ಬ ಹರಿ ದಿನಗಳು ಮತ್ತು ಮದುವೆ ಸಮಾರಂಭಗಳು ಸಮೀಪ ಬಂದಂತೆ ಬಂಗಾರದ ಬೆಲೆ ಗಗನ ತಲುಪುತ್ತದೆ. ಅದರಂತೆ ಇನ್ನೇನು ಬೇಸಿಗೆ ಬಂತಂತೆ ಮದುವೆ ಸಮಾರಂಭಗಳು ಸಮೇಪಿಸುತ್ತಿರುವಾಗಲೇ ಬಂಗಾರದ ಬೆಲೆಯು ಇತಿಹಾಸದಲ್ಲಿ ಹೆಚ್ಚಿನ ಬೆಲೆ ಮುಟ್ಟಿದೆ. ಸುಮಾರು 80 ಸಾವಿರದ ಗಡಿಯನ್ನು ಬಂಗಾರ ದರ ಇವತ್ತು ದಾಟಿದೆ. ಬಂಗಾರದ ಇವತ್ತಿನ ತರಗತಿ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

 

ಚಿನ್ನದ ಬೆಲೆಯಲ್ಲಿ ಏರಿಕೆ (Gold price) :

ಸ್ನೇಹಿತರೆ ನಾವು ಮೇಲೆ ಹೇಳಿದ ಹಾಗೆ ಇವತ್ತು ಬಂಗಾರದ ಬೆಲೆಯು ಇತಿಹಾಸದ ದಾಖಲೆಯನ್ನು ಮುರಿದಿದೆ. ಸುಮಾರು 80,000 ಗಡಿಯನ್ನು ದಾಟಿದೆ. ಇದಕ್ಕೆ ಪ್ರಮುಖ ಕಾರಣ ಡೊನಾಲ್ಡ್ ಟ್ರಂಪ್ ಅಮೆರಿಕದ ಮಾಜಿ ಅಧ್ಯಕ್ಷರು ತಮ್ಮ ತೆರಿಗೆ ನೀತಿಯನ್ನು ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಇದರಿಂದ ಡಾಲರ್ ಬೆಲೆ ಕುಸಿತಗೊಳ್ಳುವ ಸಾಧ್ಯತೆ ಜನರಿಗೆ ಗೊತ್ತದ ಕಾರಣ ಎಲ್ಲಾ ಜನರು ತಮ್ಮ ಹಣವನ್ನು ಬಂಗಾರದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ಬಂಗಾರದ ಬೆಲೆಯಲ್ಲಿ ಅತಿ ದೊಡ್ಡ ಏರಿಕೆ ಉಂಟಾಗಿದೆ.

 

Jk tyers ಕಂಪನಿಯಿಂದ ನೀಡಲಾಗುವ ಶಿಕ್ಷ ಸಾರಥಿ ಸ್ಕಾಲರ್ಶಿಪ್ ಅರ್ಜಿ ಆರಂಭ. ಇಂತಹ ವಿಧ್ಯಾರ್ಥಿಗಳಿಗೆ 25,000 ತನಕ ವಿಧ್ಯಾರ್ಥಿ ವೇತನ!

 

ಬೆಂಗಳೂರಿನಲ್ಲಿ ಬಂಗಾರ ದರದ ವಿವರ :

  • 18 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ – ₹61,820
  • 22 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ – ₹75,550
  • 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ – ₹82,420

 

ಅಮೆರಿಕದ ತೆರಿಗೆ ನೀತಿಗಳು ಬದಲಾವಣೆ ಕಾರಣಕ್ಕಾಗಿ ಡಾಲರ್ ನ ಬೆಲೆಯಲ್ಲಿ ಕುಸಿತ ಉಂಟಾಗಬಹುದು ಅನ್ನುವ ಕಾರಣಕ್ಕೆ, ಜನರು ಚಿನ್ನದ ಹೂಡಿಕೆಯಲ್ಲಿ ಭರವಸೆ ತೋರಿ ಅತಿ ಹೆಚ್ಚು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವ ಕಾರಣ, ಚಿನ್ನದ ದರದಲ್ಲಿ ಹೆಚ್ಚಳ ಕಾಣಲು ಪ್ರಮುಖ ಕಾರಣವಾಗಿದೆ. ಈ ಲೇಖನವು ಚಿನ್ನದ ಇವತ್ತಿನ ಬೆಲೆಯ ಮತ್ತು ದರ ಏರಿಕೆಯ ಮಾಹಿತಿ ನಿಮಗೆ ತಲುಪಿಸಿದೆ ಎಂದು ಭಾವಿಸುತ್ತೇನೆ. ಮಾಧ್ಯಮಕ್ಕೆ ಭೇಟಿ ನಿದ್ದಕ್ಕೆ ಧನ್ಯವಾದಗಳು.

 

WhatsApp group join 

Leave a Comment