SBI personal loan : 10 ಲಕ್ಷ ವರೆಗೆ ವಯಕ್ತಿಕ ಸಾಲ SBI ಬ್ಯಾಂಕ್ ಮೂಲಕ ಸುಲಭವಾಗಿ ಪಡೆಯಿರಿ!

SBI personal loan : 10 ಲಕ್ಷ ವರೆಗೆ ವಯಕ್ತಿಕ ಸಾಲ SBI ಬ್ಯಾಂಕ್ ಮೂಲಕ ಸುಲಭವಾಗಿ ಪಡೆಯಿರಿ!

 

SBI personal loan : ನಮಸ್ಕಾರ ಸ್ನೇಹಿತರೆ ಇವತ್ತು ನನ್ನ ಮಾಧ್ಯಮದ ಸುದ್ದಿಗೆ ತಮಗೆ ಸ್ವಾಗತ. ಈ ಸುದ್ದಿಯಲ್ಲಿ ನಿಮಗೆ ಬ್ಯಾಂಕಿನ ಮೂಲಕ ವಯಕ್ತಿಕ ಸಾಲವನ್ನು ಹೇಗೆ ಪಡೆಯುವುದು ಅನ್ನೋ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಆದಕಾರಣ ಪ್ರತಿಯೊಬ್ಬರು ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಏಕೆಂದರೆ ಮುಂದೆ ನಿಮಗೆ ಯಾವುದಾದರೂ ಬಿಸಿನೆಸ್ ಶುರು ಮಾಡಲು ವೈಯಕ್ತಿಕ ಸಾಲದ ಅವಶ್ಯಕತೆ ಇದ್ದರೆ ಸುಲಭವಾಗಿ ಈ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಬಹುದು ಆದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ನಿಮಗೆ ಯಾವುದೇ ವಯಕ್ತಿಕ ಕೆಲಸಗಳಿಗಾಗಿ ಪರ್ಸನಲ್ ಲೋನ್ ಬೇಕಾಗಿದ್ದರೆ ಎಸ್.ಬಿ.ಐ (SBI) ಬ್ಯಾಂಕ್ ಮೂಲಕ ಸುಲಭವಾಗಿ ಪರ್ಸನಲ್ ಲೋನ್ ಪಡೆಯಬಹುದಾಗಿದೆ. ಈ ಬ್ಯಾಂಕ್ ಮಲಕ ಲೋನ್ ಪಡೆಯಲು ಸಿವಿಲ್ ಸ್ಕೋರ್ ಎಷ್ಟರಬೇಕು ಡಾಕುಮೆಂಟ್ಸ್ ಏನೇನು ಬೇಕು ಮತ್ತು ಹೇಗೆ ಪರ್ಸನಲ್ ಲೋನ್ ಗೆ ಅರ್ಜಿ ಹಾಕುವುದು ಅನ್ನುವ ಮಾಹಿತಿಯ ಕುರಿತು ತಿಳಿಯಲು ಕೆಳಗಿನ ಲೇಖನವನ್ನು ಪೂರ್ತಿ ಓದಿ.

ಸ್ನೇಹಿತರೆ ನಮ್ಮ ಮಾಧ್ಯಮದಲ್ಲಿ ಪ್ರತಿದಿನ ಇದೇ ರೀತಿಯ ಜನರಿಗೆ ಉಪಯೋಗವಾಗುವ ಸರ್ಕಾರಿ ಯೋಜನೆಗಳ ಸರ್ಕಾರಿ ಉದ್ಯೋಗಗಳ ಪ್ರಮುಖ ಪ್ರಚಲಿತ ಸುದ್ದಿಗಳ ಮತ್ತು ಬ್ಯಾಂಕುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದು ಇಂತಹ ಮಾಹಿತಿಗಳು ಬೇಕಾದಲ್ಲಿ ಪ್ರತಿದಿನ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಬಹುದು.

 

ರಾಜ್ಯದ ಈ ಜಿಲ್ಲೆಗಳ ರೈತರಿಗೆ ಮುಂಗಾರು ಬೆಳೆ ವಿಮೆ ಹಣ ಖಾತೆಗೆ ಜಮ. ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ.

 

SBI ಪರ್ಸನಲ್ ಲೋನ್ (SBI personal loan) :

ಸ್ನೇಹಿತರೆ ನಮಗೆ ಕೆಲವೊಂದು ಸಲ ತುರ್ತು ಪರಿಸ್ಥಿತಿಗೆ ಹಣ ಬೇಕಾಗಿರುತ್ತದೆ ಆದರೆ ಅಂತಹ ಸಮಯದಲ್ಲಿ ಯಾರೂ ಹಣ ಕೊಡುವುದಿಲ್ಲ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ವೈಯಕ್ತಿಕ ಸಾಲ ಪಡೆಯುವುದು ತುಂಬಾ ಸುಲಭವಾಗಿದೆ. ನಿಮಗೆ ಮುಂದೆ ಇದೇ ರೀತಿ ಸಂದರ್ಭಗಳು ಬಂದರೆ ನೀವು ಸ್‌ಬಿಐ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಸೂಕ್ತವಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ (SBI) ಬ್ಯಾಂಕ್ ತನ್ನ ಗ್ರಾಹಕರಿಗೆ ಸುಮಾರು 50,000 ರಿಂದ 10 ಲಕ್ಷ ತನಕ ಲೋನ್ ನೀಡುತ್ತದೆ. ವಾರ್ಷಿಕ ಬಡ್ಡಿ ಸಾಮಾನ್ಯವಾಗಿ 11.45 % ಇರುತ್ತದೆ. (ವಾರ್ಷಿಕ ಬಡ್ಡಿ ಸಿವಿಲ್ ಸ್ಕೋರ್ ಮೇಲೆ ಅವಲಂಬಿತವಾಗಿದೆ) . ಇಲ್ಲಿ ಲೋನ್ ತೆಗೆದುಕೊಳ್ಳುವ ಮೊದಲು ಈ ಬ್ಯಾಂಕಿನ ವೈಯಕ್ತಿಕ ಸಾಲದ ಬಡ್ಡಿ ದರವೇನು ಈ ಬ್ಯಾಂಕ್ ಮೂಲಕ ಎಷ್ಟು ಸಾಲ ಪಡೆದುಕೊಳ್ಳಬಹುದು ಮತ್ತು ಈ ಬ್ಯಾಂಕ್ ಮೂಲಕ ಸಾಲ ಪಡೆಯಲು ಹೇಗೆ ಅರ್ಜಿ ಹಾಕಬೇಕು ಅನ್ನುವುದರ ಕುರಿತು ಮಾಹಿತಿ ಈ ಕೆಳಗಿನ ನೀಡಲಾಗಿದೆ.

 

SBI ಪರ್ಸನಲ್ ಅರ್ಜಿ ಸಲ್ಲಿಸಲು ದಾಖಲೆಗಳು ಏನು ಬೇಕು?

  • ಮೊಬೈಲ್ ನಂಬರ್
  • ಆಧಾರ್ ಕಾರ್ಡ್
  • SBI ಬ್ಯಾಂಕ್ ಖಾತೆ
  • ಪ್ಯಾನ್ ಕಾರ್ಡ್
  • 3 ತಿಂಗಳ ಸ್ಯಾಲರಿ ಸ್ಲಿಪ್
  • 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್

 

SBI ಬ್ಯಾಂಕ್ ಪರ್ಸನಲ್ ಲೋನ್ ಗೆ ಅರ್ಜಿ ಹಾಕುವುದು ಹೇಗೆ?

ಸ್ನೇಹಿತರೆ ನೀವೇನಾದರೂ ಎಸ್.ಬಿ.ಐ (SBI) ಬ್ಯಾಂಕ್ ಮೂಲಕ ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕಬೇಕು ಎಂದುಕೊಂಡರು, ನಿಮ್ಮ ಬ್ಯಾಂಕ್ ಖಾತೆ ಇರೋ ಬ್ರಾಂಚ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಛಿಸಿದರೆ ಕೆಳಗೆ ನಾವು ನೀಡಿರುವ ಲಿಂಕ್ ಮೇಲೆ ಒತ್ತಿ ಅರ್ಜಿಯನ್ನು ಭರ್ತಿ ಮಾಡಿ ಪರ್ಸನಲ್ ಲೋನ್ ಪಡೆಯಬಹುದಾಗಿದೆ.

 

ಪರ್ಸನಲ್ ಲೋನ್ ಅರ್ಜಿ ಗೆ ಇಲ್ಲಿ ಒತ್ತಿ.

 

ಸ್ನೇಹಿತರೆ ಇದು ಎಸ್‌ಬಿಐ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಗೆ ಅರ್ಜಿ ಹಾಕಿ ಹೇಗೆ ಲೋನ್ ಪಡೆಯಬೇಕು ಅನ್ನುವುದರ ಕುರಿತ ಮಾಹಿತಿಯಾಗಿದೆ. ನಾವು ಇದೇ ರೀತಿಯ ಮಾಹಿತಿಗಳನ್ನು ಪ್ರತಿದಿನ ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿದ್ದು, ಅಂತಹ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮಕ್ಕೆ ಪ್ರತಿದಿನ ಭೇಟಿ ನೀಡಿ ಧನ್ಯವಾದಗಳು.

 

WhatsApp group 

 

Leave a Comment