Bele vime amount 2025 : 2 ಲಕ್ಷ ರೈತರಿಗೆ ಖಾತೆಗೆ ಬೆಳೆ ವಿಮೆ ಹಣ ಜಮ. ಸರ್ಕಾರದಿಂದ 76 ಕೋಟಿ ಹಣ ಬಿಡುಗಡೆ!

Bele vime amount 2025 : 2 ಲಕ್ಷ ರೈತರಿಗೆ ಖಾತೆಗೆ ಬೆಳೆ ವಿಮೆ ಹಣ ಜಮ. ಸರ್ಕಾರದಿಂದ 76 ಕೋಟಿ ಹಣ ಬಿಡುಗಡೆ!

 

Bele vime amount 2025 : ಸ್ನೇಹಿತರೆ ಇವತ್ತಿನ ಲೇಖನವು ರೈತರ ಖಾತೆಗೆ ಬೆಳೆ ವಿಮೆ ಜಮ ಆಗಿರುವ ಕುರಿತು ಮಾಹಿತಿಯನ್ನು ನೀಡಲಿದ್ದೇವೆ. ಹೌದು ಸ್ನೇಹಿತರೆ ಈ ವರ್ಷ ಮುಂಗಾರಿನಲ್ಲಿ ಫಸಲ್ ಭೀಮಾ ಯೋಜನೆಯಲ್ಲಿ ನೋಂದಣಿಯನ್ನು ಮಾಡಿಕೊಂಡು ಸುಮಾರು 2 ಲಕ್ಷ ರೈತರ ಖಾತೆಗೆ ಬೆಲೆ ವಿಮೆ ಪರಿಹಾರ ವರ್ಗಾವಣೆ ಮಾಡುವ ಸಲುವಾಗಿ ಸರ್ಕಾರದಿಂದ 76 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಈ ಹಣ ರೈತರ ಖಾತೆಗೆ ಯಾವಾಗ ಜಮ ಆಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಈ ವರ್ಷ ಮುಂಗಾರಿನಲ್ಲಿ ರೈತರು ಪ್ರೀಮಿಯಂ ಹಣವನ್ನು ಪಾವತಿ ಮಾಡಿ ಬೆಳೆ ವಿಮೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಇಂತಹ ಅರ್ಹ ರೈತರ ಖಾತೆಗೆ ಬೆಳೆ ವಿಮೆ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುವ ಸಲುವಾಗಿ 76 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

 

ಬೆಳೆ ವಿಮೆ ಪರಿಹಾರ ಹಣ (Bele vime amount 2025) :

ರೈತರೆ ಕೃಷಿ ಇಲಾಖೆಯು ತಿಳಿಸಿರುವ ಹಾಗೆ ಮುಂಗಾರಿನಲ್ಲಿ ಬೆಳೆ ವಿಮೆ ನೊಂದಣಿ ಮಾಡಿಸಿದ ಅರ್ಹ ರೈತರ ಖಾತೆಗೆ ವಿಮೆ ಕಂಪನಿಯು ಇದೀಗ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದೆ. ಈಗಾಗಲೇ ಹಣವನ್ನು ರೈತರ ಖಾತೆಗೆ ಜಮಾ ಮಾಡುತ್ತಿದ್ದು, ನಿಮ್ಮ ಖಾತೆಗೆ ಹಣ ಜಮ ಆಗಿದೆಯೋ? ಇಲ್ಲವೋ? ಎಂದು ನಿಮ್ಮ ಬ್ಯಾಂಕ್ ಖಾತೆಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಿ.

ಕಲಬುರ್ಗಿ ಜಿಲ್ಲೆಯಲ್ಲಿ ಅಧಿಕ ಮಳೆಯಿಂದಾಗಿ ಮುಂಗಾರಿನಲ್ಲಿ ಹಲವು ರೈತರ ಬೆಳೆಗಳು ನಾಶವಾಗಿದ್ದವು. ಇಂತಹ ಬೆಳೆ ನಾಶ ಆದ ಸುಮಾರು 2 ಲಕ್ಷ ಅರ್ಹ ರೈತರ ಖಾತೆಗೆ ಬೆಳೆ ವಿಮೆ ಹಣವನ್ನು ಜಮ ಮಾಡಲಾಗುತ್ತದೆ. ಇದರ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಮಾಹಿತಿ ಓದಿ.

 

10 ನೆಯ ತರಗತಿ ಪಾಸಾದರೆ ಸಾಕು, ರೈಲ್ವೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಹುದ್ದೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!

 

ಬೆಳೆ ವಿಮೆ ಜಮ ಮಾಡಲಾದ ಬೆಳೆಗಳು ಯಾವುವು?

  • ಹತ್ತಿ ಬೆಳೆ
  • ತೊಗರಿ ಬೆಳೆ
  • ಸೋಯಾಬೀನ್
  • ಉದ್ದು ಬೆಳೆ
  • ಹೆಸರು

 

ಬೆಳೆ ವಿಮೆ ಸ್ಟೇಟಸ್ ಹೇಗೆ ಚೆಕ್ ಮಾಡುವುದು?

ರಾಜ್ಯ ಸರ್ಕಾರವು ರೈತರಿಗಾಗಿಯೇ ಮಾಡಿರುವ ಸಂರಕ್ಷಣೆ ಎಂಬ ಅಧಿಕೃತ ವೆಬ್ಸೈಟ್ ಮೂಲಕ ನಿಮ್ಮ ಬೆಳೆ ವಿಮೆ ಅರ್ಜಿಯ ಸ್ಥಿತಿ ಮತ್ತು ಅರ್ಜಿಯ ಹಣ ಜಮ ಆಗಿದೆಯಾ, ಇಲ್ಲವಾ ಎಂದು ತಿಳಿದುಕೊಳ್ಳಬಹುದು. ಸಂರಕ್ಷಣೆ ವೆಬ್ಸೈಟ್ ಲಿಂಕ್ ಇಲ್ಲಿದೆ.

 

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಒತ್ತಿ.

 

ಈ ಮೇಲಿನ ಲಿಂಕ್ ಮೇಲೆ ಒತ್ತಿ ಎಲ್ಲಾ ರೈತರು ತಮ್ಮ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಈ ಮಾಹಿತಿ ಎಲ್ಲಾ ರೈತರಿಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇನೆ. ಇದೇ ರೀತಿಯ ಮಾಹಿತಿಗಾಗಿ ನಮ್ಮ ಮಾಧ್ಯಮಕ್ಕೆ ಪ್ರತಿ ದಿನ ಭೇಟಿ ನೀಡಿ ಧನ್ಯವಾದಗಳು.

 

WhatsApp group link 

 

Leave a Comment