Railway recruitment 2025 : 10 ನೆಯ ತರಗತಿ ಪಸಾದವರಿಗೆ ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ!

Railway recruitment 2025 : 10 ನೆಯ ತರಗತಿ ಪಸಾದವರಿಗೆ ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ!

 

Railway recruitment 2025 : ಸ್ನೇಹಿತರೆ ಕೇವಲ SSLC ಪಾಸಗಿದ್ದೀರಾ ಮತ್ತು ಸರ್ಕಾರಿ ಉದ್ಯೋಗಗಳಿಗಾಗಿ ಹುಡುಕುತ್ತಿದ್ದೀರಾ? ಹಾಗಾದರೆ ಈ ಲೇಖನ ನಿಮಗೆ ಸೂಕ್ತವಾಗಿದೆ. ಈ ಲೇಖನವನ್ನು ಕೊನೆಯ ತನಕ ಓದಿ. ಇಲ್ಲಿ ನಿಮಗೆ SSLC ಪಾಸಾದರೆ ಸಾಕು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಹುದ್ದೆಗೆ ಬಗ್ಗೆ ಮಾಹಿತಿ ನೀಡುತ್ತೇವೆ.

ಗೆಳೆಯರೇ ಮೇಲೆ ಹೇಳಿದ ಹಾಗೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಇಲಾಖೆಯು ನೇರ ನೇಮಕಾತಿಯ ಮೂಲಕ ಕೆಲಸಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಈ ಹುದ್ದೆಗೆ ಸಂಬಂಧಪಟ್ಟ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಲಾಗಿದೆ. ಹುದ್ದೆಗೆ ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ, ಅರ್ಜಿ ಹಾಕುವವರು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು, ಅರ್ಜಿ ಹಾಕಲು ದಾಖಲೆಗಳು, ಹುದ್ದೆಗೆ ವಿವರಗಳು ಮತ್ತು ಹುದ್ದೆಗೆ ಅರ್ಜಿ ಹಾಕುವುದು ಹೇಗೆ ಎಂಬ ಮಾಹಿತಿಯ ಬಗ್ಗೆ ತಿಳಿಯಲು ಈ ಕೆಳಗೆ ಓದಿ.

ಚಾಮರಾಜನಗರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಜಿಯ ಬಗ್ಗೆ ತಿಳಿಯಲು ಇಲ್ಲಿ ಒತ್ತಿ!

 

ರೈಲ್ವೇ ನೇರ ನೇಮಕಾತಿ ಹುದ್ದೆಗಳು (Railway recruitment 2025) :

ಸ್ನೇಹಿತರೆ ಭಾರತೀಯ ದಕ್ಷಿಣ ರೈಲ್ವೇ ಇಲಾಖೆ ತಮ್ಮ ಇಲಾಖೆಯಲ್ಲಿನ ಖಾಲಿ ಇರುವ ಸುಮಾರು 4232 ಅಪ್ರೆನ್ಟಿಸ್ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು  ಅಧಿಸೂಚನೆಯನ್ನು ಹೊರಡಿಸಿ, ಅರ್ಜಿಗಳನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ನೀವು ಕೇವಲ 10 ನೆಯ ತರಗತಿ ಪಾಸಾದರೆ ಸಾಕು ಅರ್ಜಿಯನ್ನು ಹಾಕಬಹುದಾಗಿದೆ. ಆಸಕ್ತಿ ಇರುವವರು ಪೂರ್ತಿ ಮಾಹಿತಿ ಓದಿಕೊಂಡು ಇಷ್ಟವಾದರೆ , ಹುದ್ದೆಗೆ ಅರ್ಜಿ ಹಾಕಲು ಜನೆವರಿ 27 ಕೊನೆಯ ದಿನಾಂಕವಾಗಿದೆ. ಈ ದಿನಾಂಕದ ಒಳಗೆ ಅರ್ಜಿಯನ್ನು ಹಾಕಿರಿ. ಹುದ್ದೆಯ ಬಗ್ಗೆ ಇನ್ನಿತರ ವಿವರ ಇಲ್ಲಿದೆ.

 

ಅರ್ಜಿ ಹಾಕುವ ಪ್ರಮುಖ ದಿನಾಂಕಗಳು :

  • ಅರ್ಜಿ ಹಾಕಲು ಆರಂಭದ ದಿನಾಂಕ – 28/12/2025
  • ಅರ್ಜಿ ಹಾಕಲು ಕೊನೆಯ ದಿನಾಂಕ – 27/01/2025

 

ಅರ್ಜಿ ಶುಲ್ಕ :

  • ಸಾಮಾನ್ಯ/OBC/ ಹಿಂದುಳಿದ ವರ್ಗದ ಅಭ್ಯರ್ಥಿಗಳು – 100 ರೂ.
  • SC/ST/ ವಿಕಲಚೇತನ ವಿಧ್ಯಾರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

 

ಆಯ್ಕೆ ವಿಧಾನ :

ಅಭ್ಯರ್ಥಿಗಳೇ ಈ ಹುದ್ದೆಗಳಿಗೆ ಅರ್ಜಿ ಹಾಕುವ ದಿನಾಂಕ ಮುಗಿದ ನಂತರ ಅರ್ಜಿ ಹಾಕಿದ ಅಭ್ಯರ್ಥಿಗಳನ್ನು ಅವರ SSLC ಅಂಕಗಳ ಮೆರಿಟ್ ಆಧಾರದ ಮೇಲೆ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

 

ಅರ್ಜಿ ಸಲ್ಲಿಸುವುದು ಹೇಗೆ?

ಕೆಳಗೆ ಕೊಟ್ಟಿರುವ ಅಧಿಕೃತ ವೈಬ್ ಸೈಟ್ ನ ಮೇಲೆ ಒತ್ತಿ, ಅಲ್ಲಿ ಕೇಳಲಾಗುವ ಪ್ರತಿಯೊಂದು ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿ. ನಿಮಗೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.

 

ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ.

 

ಸ್ನೇಹಿತರೆ ಈ ಹುದ್ದೆಯ ಬಗ್ಗೆ ನೀಡಿರುವ ಮಾಹಿತಿ ಹಲವು ಅಭ್ಯರ್ಥಿಗಳಿಗೆ ಉಪಯುಕ್ತವಾಗಿದೆ ಎಂದುಕೊಳ್ಳುತ್ತೇನೆ. ನಾವು ನಮ್ಮ ವೆಬ್ಸೈಟ್ ಅಲ್ಲಿ ಪ್ರತಿ ದಿನ ಹೊಸ ಹೊಸ ಹುದ್ದೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದು, ಪ್ರತಿ ದಿನ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ ಧನ್ಯವಾದಗಳು.

 

WhatsApp group link click here 

 

Leave a Comment