Anganavadi recruitment 2025 : SSLC ಪಾಸಾದರೆ ಉದ್ಯೋಗಾವಕಾಶ. ಅಂಗನವಾಡಿ ಟೀಚರ್ & ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ!

Anganavadi recruitment 2025 : SSLC ಪಾಸಾದರೆ ಉದ್ಯೋಗಾವಕಾಶ. ಅಂಗನವಾಡಿ ಟೀಚರ್ & ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ!

 

Anganavadi recruitment 2025 : SSLC ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿದ, ಉದ್ಯೋಗವಕಾಶಕ್ಕೆ ಹುಡುಕುತ್ತಿರುವ ಮಹಿಳೆಯರಿಗೆ ಇದು ಸಿಹಿ ಸುದ್ದಿ. ಈ ಲೇಖನದಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಟೀಚರ್ ಮತ್ತು ಸಹಾಕಿ ಹುದ್ದೆಗಳು ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಈ ಹುದ್ದೆಗೆ ಅರ್ಜಿ ಹಾಕುವ ಮಾಹಿತಿಯ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ. ತಪ್ಪದೆ ಕೊನೆಯ ತನಕ ಓದಿರಿ.

ನೀವು ಎಸ್ ಎಸ್ ಎಲ್ ಸಿ ಪಾಸಾದರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. SSLC ಮುಗಿಸಿ ಮನೆಯಲ್ಲಿ ಕುಳಿತ ಅಥವಾ ಇದೀಗ SSLC ಮುಗಿಸಿದ ಮಹಿಳೆಯರು ಇಬ್ಬರು ಈ ಹುದ್ದೆಗೆ ಅರ್ಜಿ ಹಾಕಬಹುದು. ಈ ಹುದ್ದೆಗೆ ಅರ್ಜಿ ಹಾಕಲು ಏನೆಲ್ಲಾ ದಾಖಲೆಗಳು ಬೇಕು, ಅರ್ಹತೆಗಳೇನು ಬೇಕು, ಅರ್ಜಿಯನ್ನು ಹಾಕಲು ಕೊನೆಯ ದಿನಾಂಕ ಮತ್ತು ಅರ್ಜಿ ಹಾಕುವುದು ಹೇಗೆ ಅನ್ನುವ ಮಾಹಿತಿ ತಿಳಿಯಲು ಇಲ್ಲಿ ಒತ್ತಿ.

 

ಅಂಗನವಾಡಿ ಖಾಲಿ ಹುದ್ದೆಗಳ ನೇಮಕಾತಿ (Anganavadi recruitment 2025) :

ಸ್ನೇಹಿತರೆ ಮೇಲೆ ಹೇಳಿದ ಹಾಗೆ ಚಾಮರಾಜನಗರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ನೇಮಕಾತಿ ಮಾಡುವ ಸಲುವಾಗಿ ಅಧಿಸೂಚನೆ ಹೋರಾಡಿಸಲಾಗಿದ್ದು, ಅರ್ಜಿ ಕೂಡ ಆರಂಭವಾಗಿದೆ. ಮುಂದಿನ ತಿಂಗಳು ಅಂದರೆ ಫೆಬ್ರುವರಿ 7 ಅರ್ಜಿ ಹಾಕಲು ಕೊನೆಯ ದಿನಕವಾಗಿದ್ದು, ತಕ್ಷಣ ಆಸಕ್ತಿ ಇರುವ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಹಾಕಿರಿ.

ಅರ್ಜಿ ಹಾಕುವ ಮುನ್ನ ಈ ಕೆಳಗಿನ ಹುದ್ದೆಯ ಪ್ರತಿಯೊಂದು ವಿವರ ಓದಿ. ನಂತರ ಕೊಟ್ಟಿರುವ ಅರ್ಹತೆ ಮತ್ತು ಆಸಕ್ತಿ ಇದ್ದರೆ ಅರ್ಜಿ ಹಾಲಿ. ನಿಮ್ಮ ಮನೆಯಲ್ಲಿ ಅಕ್ಕ, ತಂಗಿ ಅಥವಾ ನಿಮ್ಮ ಪರಿಚಯದಲ್ಲಿ ಮಹಿಳೆಯರಿದ್ದಾರೆ ಆಸಕ್ತಿ ಇದ್ದರೆ ಅರ್ಜಿ ಹಾಕಿಸಿ.

 

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಪಡೆಯಿರಿ, 8 ಲಕ್ಷ ತನಕ ರಿಟರ್ನ್ ಹಣ. ಇಲ್ಲಿದೆ ಹೂಡಿಕೆಯ ಬಗ್ಗೆ ಮಾಹಿತಿ!

 

ಖಾಲಿ ಇರುವ ಹುದ್ದೆಗಳು : 

  • ಒಟ್ಟು ಖಾಲಿ ಹುದ್ದೆಗಳು – 219
  • ಅಂಗನವಾಡಿ ಟೀಚರ್  – 77
  • ಅಂಗನವಾಡಿ ಸಹಾಯಕಿ – 142

 

ಅರ್ಜಿ ಶುಲ್ಕ : 

ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ, ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಆದ್ದರಿಂದ ಆಸಕ್ತಿ ಇರುವ ಪ್ರತಿಯೊಬ್ಬರು ಅರ್ಜಿ ಸಲ್ಲಿಸಿ.

 

ಮಾಸಿಕ ವೇತನ ಎಸ್ಟು?

  • ಅಂಗನವಾಡಿ ಟೀಚರ್  – 12,000 ರಿಂದ 15,00
  • ಸಹಾಯಕಿ ಹುದ್ದೆಗೆ – 4,000 ರಿಂದ 10,000

 

ಅಂಗನವಾಡಿ ಹುದ್ದೆಗೆ ಅರ್ಜಿ ಹಾಕುವುದು ಹೇಗೆ?

ಸ್ನೇಹಿತರೆ ಈ ಹುದ್ದೆಗಳಿಗೆ ಅರ್ಜಿ ಹಾಕಲು ಕೆಳಗಿನ ಅಂಗನವಾಡಿ ಹುದ್ದೆಯ ಅರ್ಜಿ ಹಾಕುವ ಅಧಿಕೃತ ಲಿಂಕ್ ಮೇಲೆ ಒತ್ತಿ. ನಂತರ ಅಲ್ಲಿ ಹುದ್ದೆಯ ಬಗ್ಗೆ ನೀಡಲಾದ ಪ್ರತಿಯೊಂದು ಮಾಹಿತಿಯನ್ನು ಓದಿಕೊಂಡು ಹುದ್ದೆಗೆ ಆಸಕ್ತಿ ಇದ್ದರೆ ಅರ್ಜಿ ಹಾಕಿ.

 

ಅರ್ಜಿ ಹಾಕಲು ಈ ಲಿಂಕ್ ಮೇಲೆ ಒತ್ತಿ.

 

ಈ ಅಂಗನವಾಡಿ ಹುದ್ದೆಯ ಅರ್ಜಿ ಆಹ್ವಾನದ ಬಗ್ಗೆ ನೀಡಿರುವ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಮುಂದೆ ಇದೇ ರೀತಿಯ ಹೆಚ್ಚಿನ ಹುದ್ದೆಗಳ ಮಾಹಿತಿಗಾಗಿ ನಮ್ಮ WhatsApp group ಜಾಯಿನ್ ಮಾಡಿಕೊಳ್ಳಿರಿ.

 

Leave a Comment