Post office saving scheme : ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ 8 ಲಕ್ಷ ಹಣ ಉಳಿತಾಯ ಮಾಡಬಹುದು. ಪೂರ್ಣ ಮಾಹಿತಿ ಇಲ್ಲಿದೆ!

Post office saving scheme : ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ 8 ಲಕ್ಷ ಹಣ ಉಳಿತಾಯ ಮಾಡಬಹುದು. ಪೂರ್ಣ ಮಾಹಿತಿ ಇಲ್ಲಿದೆ!

 

Post office saving scheme : ನಮಸ್ಕಾರ ಸ್ನೇಹಿತರೆ ಇವತ್ತಿನ ನಮ್ಮ ಮಾಧ್ಯಮದ ಸುದ್ದಿಗೆ ತಮಗೆ ಸ್ವಾಗತ. ಈ ಸುದ್ದಿಯಲ್ಲಿ ನೀವು ಪೋಸ್ಟ್ ಆಫೀಸ್ ನ ಮೂಲಕ ಹೂಡಿಕೆ ಮಾಡುವವರಿಗೆ ಹೊಸದಾಗಿ ಜಾರಿಗೆ ತಂದಿರುವ ಯೋಜನೆಯ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಸುಮಾರು 8 ಲಕ್ಷದ ತನಕ ಹಣವನ್ನು ನೀವು ಉಳಿತಾಯ ಮಾಡಬಹುದಾಗಿದೆ. ಆದ್ದರಿಂದ ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಆಸಕ್ತಿ ಇದ್ದವರು ಹೂಡಿಕೆ ಮಾಡಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಯಾವುದೇ ಒಂದು ಖಾಸಗಿ ಅಥವಾ ಸರ್ಕಾರಿ ಉದ್ಯೋಗ ಮಾಡುವವರು ಮತ್ತು ಸಣ್ಣ ವ್ಯಾಪಾರ ಮಾಡುವವರು ಕೂಡ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಈ ರೀತಿ ಹಣ ಹೂಡಿಕೆ ಮಾಡುವುದರ ಮೂಲಕ ಬಹಳ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಕೆಲವರಿಗೆ ಹಣವನ್ನು ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಬೇಕು ಅನ್ನುವ ಮಾಹಿತಿಯ ಬಗ್ಗೆ ತಿಳಿದಿಲ್ಲ ಅದರ ಕುರಿತು ಈ ಕೆಳಗೆ ಸಂಪೂರ್ಣ ಮಾಹಿತಿ ಪಡೆಯಿರಿ.

 

ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್ (Post office saving scheme) :

ಸ್ನೇಹಿತರೆ ಪೋಸ್ಟ್ ಆಫೀಸ್ ಪರಿಚಯಿಸಿರುವ ಈ ಹೊಸ ಸೇವೆನ್ ಸ್ಕೀಮ್ ಮೂಲಕ ನೀವು ಹೂಡಿಕೆ ಮಾಡಿದ ಹಣದ ಜೊತೆಗೆ ಉಳಿತಾಯದ ಹಣವನ್ನು ನೂರಕ್ಕೆ ನೂರು ಪರ್ಸೆಂಟ್ ಯಾವುದೇ ಅಪಾಯ ಮತ್ತು ತೊಂದರೆಗಳನ್ನು ಪಡೆದುಕೊಳ್ಳುತ್ತೀರಿ. ಏಕೆಂದರೆ ಇದು ಒಂದು ಗವರ್ನಮೆಂಟ್ ಯೋಜನೆಯಾಗಿದ್ದು, ನಿಮ್ಮ ಹಣ ಸೇಫ್ ಆಗಿರುತ್ತದೆ.

ಪೋಸ್ಟ್ ಆಫೀಸ್ ನ ಯಾವ ಯೋಜನೆಯೆಂದರೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF). ಈ ಯೋಜನೆಯಲ್ಲಿ ನೀವು ಯಾವುದೇ ಭಯವಿಲ್ಲದೇ ಹಣವನ್ನು ಹೂಡಿಕೆ ಮಾಡಬಹುದು ಮತ್ತು ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದು ಒಂದು ದೀರ್ಘಕಾಲಿಕ ಹೂಡಿಕೆಯ ಯೋಜನೆಯಾಗಿದ್ದು, ಹೆಚ್ಚು ಉಳಿತಾಯ ನೀಡುತ್ತದೆ. ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಹಣಕ್ಕೆ ವಾರ್ಷಿಕ 7% ಬಡ್ಡಿ ದರವನ್ನು ನೀಡಲಾಗುತ್ತದೆ.

 

ಈ ಯೋಜನೆಯ ನೊಂದಣಿ ಮಾಡಿಕೊಂಡು 5 ಲಕ್ಷದ ತನಕ ಉಚಿತ ಚಿಕಿತ್ಸೆ ಲಾಭ ಪಡೆಯಿರಿ. ಇಲ್ಲಿದೆ ಯೋಜನೆಯ ಪೂರ್ಣ ವಿವರ!

 

ಒಂದು ತಿಂಗಳಿಗೆ ಎಸ್ಟು ಹಣ ಹೂಡಿಕೆ ಮಾಡಬೇಕು?

ಪೋಸ್ಟ್ ಆಫೀಸ್ ನ ಈ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡುವ ಅವಧಿ 15 ವರ್ಷಗಳು ಮತ್ತು ಈ ಅವಧಿಯನ್ನು ಹೂಡಿಕೆದಾರರು ಇನ್ನು 5 ವರ್ಷಗಳು ವಿಸ್ತರಿಸಬಹುದು. ಇದು ಒಂದು ದೀರ್ಘಕಾಲಿಕ ಹೂಡಿಕೆಯಾದ ಕಾರಣ ನಿಮಗೆ ಒಳ್ಳೆಯ ರಿಟರ್ನ್ಸ್ ಬರುವುದು ಮಾತ್ರ ಖಂಡಿತ. ಈ ಯೋಜನೆಯಲ್ಲಿ ಎಸ್ಟು ಹೂಡಿಕೆ ಮಾಡಬೇಕು ಮತ್ತು ಎಸ್ಟು ಹಣ ರಿಟರ್ನ್ ಆಗಿ ಯೋಜನೆಯಿಂದ ನೀಡಲಾಗುತ್ತದೆ ಅನ್ನುವ ಕುರಿತು ಮಾಹಿತಿ ಇಲ್ಲಿದೆ.

  • ಒಂದು ತಿಂಗಳಿಗೆ 1000 ಹೂಡಿಕೆ ಮಾಡಬೇಕು
  • 1 ವರ್ಷಕ್ಕೆ ಆಗುವ ಹೂಡಿಕೆ – 12,000
  • ವಾರ್ಷಿಕ ಬಡ್ಡಿದರ – 7%
  • 25 ವರ್ಷಗಳಿಗೆ ಹೂಡಿಕೆ – 3,00,000
  • ಬಡ್ಡಿಯ ಲಾಭ – 5,24,641

 

ಗೆಳೆಯರೇ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಯಾರಾದರು ಹೂಡಿಕೆ ಮಾಡಲು ಉತ್ತಮ ಮಾರ್ಗ ಹುಡುಕುತ್ತಿದ್ದರೆ. ಇದು ಒಂದು ಸೂಕ್ತ ಮತ್ತು ಸೇಫ್ ಮಾರ್ಗವಾಗಿದೆ ಎಂದು ಹೇಳಬಹುದು. ಮಾಧ್ಯಮಕ್ಕೆ ಭೇಟಿ ನೀಡಿದ ತಮಗೆ ಧನ್ಯವಾದಗಳು. ಇದೇ ರೀತಿಯ ಮಾಹಿತಿಗಳಿಗೆ ಮತ್ತೆ ನಮ್ಮಾಧ್ಯಮಕ್ಕೆ ಭೇಟಿ ನೀಡಿ.

 

WhatsApp group join 

 

Leave a Comment