Canara bank personal loan : ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದ ತನಕ ಕೆನರಾ ಬ್ಯಾಂಕ್ ಅಲ್ಲಿ ಸಾಲ ಪಡೆಯಿರಿ!

Canara bank personal loan : ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದ ತನಕ ಕೆನರಾ ಬ್ಯಾಂಕ್ ಅಲ್ಲಿ ಸಾಲ ಪಡೆಯಿರಿ! 

 

Canara bank personal loan : ನಮಸ್ಕಾರ ಕರ್ನಾಟಕ ನನ್ನ ಮಧ್ಯಮ ಮಿತ್ರರಿಗೆ. ಓದುಗರೇ ಈ ಲೇಖನವು ಕೆನರಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದ ತನಕ ವಯಕ್ತಿಕ ಸಾಲವನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಒಂದೇ ದಿನದಲ್ಲಿ ಅನ್ನುವ ಮಾಹಿತಿ ನೀಡುತ್ತೇವೆ. ನೀವೇನಾದರೂ ಬಿಸಿನೆಸ್ ಮಾಡಬೇಕು ಅಥವಾ ನಿಮಗೆ ಸಾಲದ ಅವಶ್ಯಕತೆ ಇದೇ ಅಂದರೆ ಕಡಿಮೆ ಬಡ್ಡಿ ದರದಲ್ಲಿ ಕೆನರಾ ಬ್ಯಾಂಕ್ ಅಲ್ಲಿ ಹೇಗೆ ಸಾಲ ಪಡೆಯಬಹುದು ಎಂದು ಈ ಕೆಳಗೆ ತಿಳಿದುಕೊಳ್ಳಿ.

ಸ್ನೇಹಿತರೆ ಈಗಿನ ಕಾಲದಲ್ಲಿ ಹಲವಾರು ಆ್ಯಪ್ ಅಥವಾ ಬ್ಯಾಂಕ್ಗಳು ವಯಕ್ತಿಕ ಸಾಲ ನೀಡಲು ಅತಿಯಾದ ಬಡ್ಡಿ ದರವನ್ನು ಗ್ರಾಹಕರಿಗೆ ಹಾಕುತ್ತವೆ. ಇದರಿಂದ ಬಡ ಜನರಿಗೆ ಸಾಲವನ್ನು ತೀರಿಸಲಾಗದೆ ಹೊರೆಯಾಗುತ್ತದೆ. ಆದರೆ ನೀವೇನಾದರೂ ಕೆನರಾ ಬ್ಯಾಂಕ್ ಅಲ್ಲಿ ಸಾಲ ಪಡೆದರೆ, ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸುಮಾರು 10ಲಕ್ಷದ ತನಕ ಸಾಲ ನೀಡಲಾಗುತ್ತದೆ

 

ಕೆನರಾ ಬ್ಯಾಂಕ್ ಸಾಲ (Canara bank personal loan) :

ಸ್ನೇಹಿತರೆ ಈಗಿನ ದಿನಮಾನಗಳಲ್ಲಿ ಹೊಸದಾಗಿ ನೀವೇನಾದರೂ ಬಿಸಿನೆಸ್ ಮಾಡಬೇಕಾದರೆ ಅಥವಾ ಮನೆ ಕಟ್ಟಲು, ಖರೀದಿಸಲು ಹಣದ ಅವಶ್ಯಕತೆ ಇದ್ದರೆ ಈ ಕೆನರಾ ಬ್ಯಾಂಕ್ ಮೂಲಕ ಪಡೆಯಬಹುದು. ಈ ಬ್ಯಾಂಕ್ ಅಲ್ಲಿ ಪರ್ಸನಲ್ ಲೋನ್ ಪಡೆಯಲು ತುಂಬಾ ಸುಲಭ. ಈ ಲೋನ್ ಪಡೆಯಲು ಏನೆಲ್ಲಾ ಅರ್ಹತೆಗಳು ಬೇಕು, ಏನೆಲ್ಲಾ ದಾಖಲೆಗಳು ಬೇಕು & ಹೇಗೆ ಅರ್ಜ ಹಾಕಬೇಕು ಅನ್ನುವುದು ಇಲ್ಲಿದೆ. ಕೆನರಾ ಬ್ಯಾಂಕ್ ವಯಕ್ತಿಕ ಸಾಲದ ಬಡ್ಡಿ ದರವು 10.95% ರಿಂದ 21% ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

 

ಕೆನರಾ ಬ್ಯಾಂಕ್ ಸಾಲ ಪಡೆಯಲು ಅರ್ಹತೆಗಳು :

  • 21 ಮೇಲ್ಪಟ್ಟು ಮತ್ತು 50 ವರ್ಷ ಒಳಗಿನ ವಯಸ್ಸಿನವರು ಅರ್ಜಿ ಹಾಕಬಹುದು.
  • ಅರ್ಜಿ ಹಾಕಲು ಕೆನರಾ ಬ್ಯಾಂಕ್ ಅಲ್ಲಿ ಖಾತೆ ಹೊಂದಿರಬೇಕು.
  • 650 ರಿಂದ 750 ಸಿವಿಲ್ ಸ್ಕೋರ್ ಇರಬೇಕು.
  • ಯಾವುದಾದರೂ ಸರ್ಕಾರಿ ಅಥವಾ ಪ್ರೈವೇಟ್ ನೌಕರಿಯಲ್ಲಿ ಪ್ರತಿ ತಿಂಗಳ ಸಂಬಳ 18,000 ಮೇಲ್ಪಟ್ಟು ಪಡೆಯಬೇಕು.

 

ಜಿಯೋ ಕಂಪನಿಯ ಸಿಮ್ ಬಳಕೆದಾರರಿಗೆ ಸಿಹಿ ಸುದ್ದಿ. 601 ರೂ ಗೆ 365 ದಿನಗಳ ಫ್ರೀ 5G ಮೊಬೈಲ್ ಡೇಟಾ ವೌಚರ್! ಇಲ್ಲಿದೆ ಪೂರ್ಣ ಮಾಹಿತಿ!

 

ಸಾಲಕ್ಕೆ ಅರ್ಜಿ ಹಾಕಲು ಡಾಕ್ಯುಮೆಂಟ್ಸ್ :

  • ಪಾನ್ ಕಾರ್ಡ್
  • ಮೊಬೈಲ್ ನಂಬರ್
  • ಬ್ಯಾಂಕ್ ಸ್ಟೇಟ್ಮೆಂಟ್
  • ಸ್ಯಾಲರಿ ಸ್ಲಿಪ್
  • ಬ್ಯಾಂಕ್ ಪಾಸ್ ಬೂಕ್

 

ಕೆನರಾ ಬ್ಯಾಂಕ್ ವಯಕ್ತಿಕ ಸಾಲಕ್ಕೆ ಅರ್ಜಿ ಹಾಕುವುದು ಹೇಗೆ?

ಸ್ನೇಹಿತರೆ ಕೆನರಾ ಬ್ಯಾಂಕ್ ಮೂಲಕ ವಯಕ್ತಿಕ ಸಾಲ ಪಡೆಯುವುದು ಇದೀಗ ತುಂಬಾ ಸುಲಭವಾಗಿದೆ. ಕೆಳಗೆ ಕೊಟ್ಟಿರುವ ಬ್ಯಾಂಕ್ ನ ಅಧಿಕೃತ ವೈಬ್ ಸೈಟ್ ಭೇಟಿ ನೀಡಿ, ಸಾಲ  ಪಡೆಯುವ ವ್ಯಕ್ತಿಗೆ ಸಂಭಂಧಿಸಿದ ಪ್ರತಿಯೊಂದು ಅಗತ್ಯ ದಾಖಲೆಗಳನ್ನೂ ನೀಡಿ ಅರ್ಜಿ ಹಾಕಬಹುದು.

 

ಅರ್ಜಿ ಹಾಕಲು ಇಲ್ಲಿ ಒತ್ತಿರಿ .

 

ಕೆನರಾ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಹೇಗೆ ಪಡೆಯಬೇಕೆಂಬ ಪ್ರತಿಯೊಂದು ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿತ್ತೇದೆ. ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ತಮಗೆ ಧನ್ಯವಾದಗಳು. ಮತ್ತೆ ಮತ್ತೆ ನಮ್ಮ ವೆಬ್ ಸೈಟ್ ಭೇಟಿ ಇದೆ ರೀತಿ ಮಾಹಿತಿ ಪಡೆಯಿರಿ.

 

WhatsApp group link join .  

 

Leave a Comment