ICICI Bank Loan : ICICI ಬ್ಯಾಂಕ್ ಮೂಲಕ ತಕ್ಷಣ ಸಾಲ ಪಡೆಯಿರಿ! ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ವರೆಗೆ ಸಾಲ!

ICICI Bank Loan : ICICI ಬ್ಯಾಂಕ್ ಮೂಲಕ ತಕ್ಷಣ ಸಾಲ ಪಡೆಯಿರಿ! ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ವರೆಗೆ ಸಾಲ! 

 

ICICI Bank Loan : ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ತಮಗೆಲ್ಲ ನಮಸ್ಕಾರಗಳು. ಈ ಲೇಖನದಲ್ಲಿ ಮೊದಲೇ ತಿಳಿಸಿದ ಹಾಗೆ ICICI ಬ್ಯಾಂಕ್ ಮೂಲಕ ಹೇಗೆ ತಕ್ಷಣ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸುಮಾರು 10 ಲಕ್ಷದ ತನಕ ಸಾಲವನ್ನು ಹೇಗೆ ಪಡೆಯಬಹುದು ಅನ್ನುವ ಮಾಹಿತಿ ಇಲ್ಲಿ ತಿಳಿಸಿದ್ದೇವೆ. ನಿಮಗೇನಾದರೂ ವಯಕ್ತಿಕ ಸಾಲ ಬೇಕಾದರೆ ಈ ಮಾಹಿತಿ ತಪ್ಪದೆ ಕೊನೆಯ ವರೆಗೆ ಓದಿ.

ಹೌದು ಸ್ನೇಹಿತರೆ ಐಸಿಐಸಿಐ ಬ್ಯಾಂಕ್ ಮೂಲಕ ನೀವು ಅತೀ ಕಡಿಮೆ ಸಮಯದಲ್ಲಿ, ಕೆಲವೇ ನಿಮಿಷಗಳಲ್ಲಿ ಸುಮಾರು 10 ಲಕ್ಷ ವರೆಗೆ ಕಡಿಮೆ ಬಡ್ಡಿದರದ ಸಾಲ ಪಡೆಯಬಹುದು

ಅದಕ್ಕೆ ಬೇಕಾಗುವ ಡಾಕ್ಯುಮೆಂಟ್ಸ್ ಮತ್ತು ಅರ್ಹತೆಗಳು ಹಾಗೂ ಹೇಗೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ.

ಈ ಬ್ಯಾಂಕ್ ಮೂಲಕ ನೀವು ಸಾಲ ಪಡೆದರೆ ವಾರ್ಷಿಕ ಬಡ್ಡಿದರ ಸುಮಾರು 10.75%. ಇಂದ 16.65% ಇರುತ್ತದೆ.

 

ICICI ಬ್ಯಾಂಕ್ ಲೋನ್ (ICICI Bank Loan) :

ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಅನೇಕ ಪ್ರತಿಷ್ಠಿತ ಬ್ಯಾಂಕ್ ಗಳು ಇವೆ. ಅವುಗಳಲ್ಲಿ ಪ್ರಮುಖವಾದವುಗಳಲ್ಲಿ ಐಸಿಐಸಿಐ (ICICI) ಬ್ಯಾಂಕ್ ಕೂಡ ಒಂದಾಗಿದೆ. ಈ ಬ್ಯಾಂಕ್ ಸಂಸ್ಥೆ ದೇಶದಲ್ಲಿ ಅಗ್ರ ಸ್ಥಾನದಲ್ಲಿದ್ದು, ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಆದ ಕಾರಣ ICICI ಬ್ಯಾಂಕ್ ತನ್ನ ಗ್ರಾಹಕರಿಗೆ ಅತಿ ಸುಲಭವಾಗಿ ಲೋನ್ ವ್ಯವಸ್ಥೆಯನ್ನು ನೀಡಬೇಕು ಅನ್ನುವ ಉದ್ದೇಶದಿಂದ ಈ ರೀತಿ ಕೆಲವೇ ನಿಮಿಷಗಲ್ಲಿಯೇ ತಕ್ಷಣ ಸಾಲ ಪಡೆಯಲು ಅವಕಾಶ ನೀಡಿದೆ. ಅದರ ಕುರಿತ ಮಾಹಿತಿ ಕೆಳಗೆ ತಿಳಿಯೋಣ.

 

ಅಂಚೆ ಇಲಾಖೆಯಲ್ಲಿ ಖಾಲಿ ಇರುವ 18,200 ಹುದ್ದೆಗಳ ಅಧಿಸೂಚನೆ ಬಿಡುಗಡೆ! ಪೂರ್ಣ ಮಾಹಿತಿಗಾಗಿ ಇಲ್ಲಿ ಒತ್ತಿ! 

 

ಪರ್ಸನಲ್ ಲೋನ್ ಗೆ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು ?

ಅರ್ಜಿ ಹಾಕುವ ವ್ಯಕ್ತಿಯು ಕನಿಷ್ಠ 21 ವರ್ಷ ವಯಸ್ಸು ಮೆಲ್ಪತ್ತಿರಬೇಕು.

ಅರ್ಜಿ ಹಾಕುವವರು ಕನಿಷ್ಠ ಪ್ರತಿ ತಿಂಗಳು ₹15000 ಸಂಬಳದ ಉದ್ಯೋಗ ಹೊಂದಿರಬೇಕು.

ಸರ್ಕಾರಿ ಅಥವಾ ಪ್ರೈವೇಟ್ ಉದ್ಯೋಗದಲ್ಲಿ ತೊಡಗಿಕೊಂಡಿರುವುದರ ಪ್ರಮಾಣ ನೀಡಬೇಕು.

ಸಾಲ ಪಡೆಯುವವರ ಸಿವಿಲ್ ಸ್ಕೋರ್ 650 ಕ್ಕಿಂತ ಮೆಲ್ಪಟ್ಟಿರಬೇಕು.

ICICI ಬ್ಯಾಂಕ್ ಅಲ್ಲಿ ಖಾತೆ ಹೊಂದಿರಬೇಕು.

 

ICICI ಬ್ಯಾಂಕ್ ಲೋನ್ ಗೆ ಅಗತ್ಯ ದಾಖಲೆಗಳು :

  • ಮೊಬೈಲ್ ನಂಬರ್
  • ICICI ಬ್ಯಾಂಕ್ ಖಾತೆ
  • ಆಧಾರ್ ಕಾರ್ಡ್
  • ಪ್ಯನ್ ಕಾರ್ಡ್
  • ಫೋಟೋ
  • ಕೆಲಸ ಮಾಡುತ್ತಿರುವ ಪ್ರಮಾಣ
  • ಪ್ರತಿ ತಿಂಗಳ ಸಂಬಳದ ರಸೀದಿ.

 

ICICI ಬ್ಯಾಂಕ್ ಲೋನ್ ಪಡೆಯುವುದು ಹೇಗೆ ?

ನಿಮ್ಮ ಬ್ಯಾಂಕ್ ಖಾತೆ ಇರುವ ಐಸಿಐಸಿಐ (ICICI) ಬ್ರಾಂಚ್ ಗೆ ಭೇಟಿ ನೀಡಿ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು, ಅಗತ್ಯ ದಾಖಲೆಗಳನ್ನು ನೀಡುವುದರ ಮೂಲಕ ತಕ್ಷಣ ಸುಮಾರು 10 ಲಕ್ಷದ ತನಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯ ಬಹುದಾಗಿದೆ. ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಇದೇ ತರಹದ ಇನ್ನು ಹಲವು ಮಾಹಿತಿಗಳಿಗಾಗಿ ನಮ್ಮ WhatsApp group ಸೇರಿಕೊಳ್ಳಿರಿ.

 

 

Leave a Comment