Post office recruitment 2025 : 10, 12 ನೇ ಪಾಸಾದವರಿಗೆ ಪೋಸ್ಟ್ ಆಫೀಸ್ ಅಲ್ಲಿ ಖಾಲಿ ಹುದ್ದೆಗಳು ! ಅರ್ಜಿ ಹಾಕುವ ಮಾಹಿತಿ ಇಲ್ಲಿದೆ!
Post office recruitment 2025 : ನಮಸ್ಕಾರ ಸ್ನೇಹಿತರೆ ಈ ಒಂದು ನಮ್ಮ ವೆಬ್ಸೈಟ್ ಗೆ ತಮಗೆ ಸ್ವಾಗತ. ನಮ್ಮ ಲೇಖನಕ್ಕೆ ಭೇಟಿ ನೀಡಿದ ತಮಗೆ ನಮಸ್ಕಾರಗಳು. ಈ ಲೇಖನದಲ್ಲಿ ನಿಮಗೆ ನಾವು ಪೋಸ್ಟ್ ಆಫೀಸ್ ನಿಂದ ಹೊಸದಾಗಿ ಖಾಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಆದ ಕಾರಣ ಹೊಸ ಹುದ್ದೆಗಳಿಗೆ ಹುಡುಕುತ್ತಿರುವವರ ಈ ಲೇಖನ ಕೊನೆಯವರೆಗೂ ಓದಿರಿ. ಅರ್ಜಿ ಹಾಕುವುದರ ಕುರಿತು ಮಾಹಿತಿ ತಿಳಿಯಿರಿ.
ಪೋಸ್ಟ್ ಆಫೀಸ್ ಖಾಲಿ ಹುದ್ದೆಗಳು 2025 :
ಹೌದು ಸ್ನೇಹಿತರೆ ಮೇಲೆ ತಿಳಿಸಿದ ಹಾಗೆ 10 ನೆಯ ತರಗತಿ ಮತ್ತು 12 ನೆಯ ತರಗತಿ ಪಾಸಾದ ವಿಧ್ಯಾರ್ಥಿಗಳು ಪೋಸ್ಟ್ ಆಫೀಸ್ ಅಲ್ಲಿರುವ ಈ ಖಾಲಿ ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ. ಈಗಾಗಲೇ ಈ ಹುದ್ದೆಯ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಒಟ್ಟು 18,200 ಹುದ್ದೆಗಳಿಗೆ ಅರ್ಜಿ ಕರೆಯುವುದಾಗಿ ತಿಳಿಸಲಾಗಿದೆ. ಆದ್ದರಿಂದ ಹುದ್ದೆಯ ಅಧಿಸೂಚನೆಯ ಮಾಹಿತಿ ಕೆಳಗೆ ನೀಡಲಾಗಿದೆ ಅದನ್ನು ತಿಳಿದುಕೊಂಡು, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ.
ಈ ಹುದ್ದೆಗಳಿಗೆ ಅಧಿಸೂಚನೆಯಲ್ಲಿ ನೀಡಲಾದ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು, ಅರ್ಜಿ ಹಾಕಲು ಬೇಕಾಗುವ ಡಾಕ್ಯುಮೆಂಟ್ಸ್ , ಹುದ್ದೆಗೆ ನೀಡುವ ಸಂಬಳ, ಅರ್ಜಿ ಹಾಕಲು ಶುಲ್ಕ, ವಯೋಮಿತಿ, ಅರ್ಜಿ ಹಾಕಲು ಪ್ರಮುಖ ದಿನಾಂಕಗಳು ಮತ್ತು ಇನ್ನಿತರ ಅರ್ಜಿಗೆ ಸಂಬಂಧಿಸಿದಂತ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಹುದ್ದೆಯ ವಿವರ (Post office recruitment 2025) :
ಭಾರತೀಯ ಅಂಚೆ ಇಲಾಖೆ ( ಪೋಸ್ಟ್ ಆಫೀಸ್) ಇಂದ ಖಾಲಿ ಇರುವ ಸುಮಾರು 18,200 ಹುದ್ದೆಗಳಿಗೆ ಆಸಕ್ತಿ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಇದರಲ್ಲಿ ಪೊಸ್ಟ್ ಮಾಸ್ಟರ್, ಗ್ರಾಮೀಣ ಡಾಕ್ ಸೇವಕ್ ಮತ್ತು ಇನ್ನಿತರ ಸೇರಿದ್ದು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು 14/01/2025 ರಂದು ಹೊರಡಿಸಲಗಿದ್ದು, ಅರ್ಜಿ ಹಾಕುವ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುತ್ತದೆ.
ಕರ್ನಾಟಕದಲ್ಲಿ ಇವತ್ತಿನ ಬಂಗಾರದ ಬೆಲೆ ಇಳಿಕೆ ಕಂಡಿದೆ! ಪೂರ್ತಿ ಮಾಹಿತಿ ತಿಳಿಯಲು ಇಲ್ಲಿ ಒತ್ತಿ?
ಅರ್ಜಿ ಹಾಕಲು ಅರ್ಹತೆಗಳು ಏನಿರಬೇಕು?
ಈ ಪೊಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಹಾಕಲು ಅಧಿಸೂಚನೆಯ ಮೂಲಕ ಈ ಎಲ್ಲಾ ಅರ್ಹತೆಗಳನ್ನು ಅರ್ಜಿದಾರರು ಹೊಂದಿರಬೇಕು.
ವಯೋಮಿತಿ :
ಈ ಹುದ್ದೆಗೆ 18 ರಿಂದ 35 ವರ್ಷ ವಯಸ್ಸು ಇರುವವರು ಅರ್ಜಿ ಹಾಕಬಹುದು. ಇದರ ಜೊತೆಗೆ SC/ST ಅರ್ಜಿದಾರರಿಗೆ 5 ವರ್ಷ ಮತ್ತು PWD/OBC ಅರ್ಜಿದಾರರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನೀಡಲಾಗಿದೆ.
ಸಂಬಳ :
ಈ ಹುದ್ದೆಗೆ ಅರ್ಜಿ ಹಾಕಿ ಆಯ್ಕೆಯಾದವರಿಗೆ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ಇಲಾಖೆಯಿಂದ ಪ್ರತಿ ತಿಂಗಳು ಸುಮಾರು 15,000 ರಿಂದ 29,000 ಸಂಬಳ ಹುದ್ದೆಗೆ ಅನುಗುಣವಾಗಿ ನೀಡಲಾಗುತ್ತದೆ.
ಪೊಸ್ಟ್ ಆಫೀಸ್ ಹುದ್ದೆಗೆ ಅರ್ಜಿ ಹಾಕುವುದು ಹೇಗೆ?
ಸ್ನೇಹಿತರೆ ಈ ಪೊಸ್ಟ್ ಆಫೀಸ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಅರ್ಜಿ ಹಾಕಲು ಅವಕಾಶ ನೀಡುವುದಾಗಿ ಇಲಾಖೆ ತಿಳಿಸಿದೆ. ಆದ ಕಾರಣ ಆಸಕ್ತಿ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳು ಎಲ್ಲಾ ದಾಖಲೆ ಮತ್ತು ಹುದ್ದೆಗೆ ಸಂಬಂಧಿಸಿದ ಮಾಹಿತಿಯೊಂದಿಗೆ ತಯಾರಾಗಿರಬೇಕು.
ಅರ್ಜಿ ಹಾಕುವ ಲಿಂಕ್ ಇಲ್ಲಿದೆ –
https://indiapostgdsonline.gov.in/
ಅರ್ಜಿ ಆರಂಭವಾದ ತಕ್ಷಣ ನಾವು ನಿಮಗೆ ಮಾಹಿತಿ ತಿಳಿಸುತ್ತವೆ, ಅದಕ್ಕೆ ನೀವು ನಮ್ಮ WhatsApp group join ಮಾಡಿಕೊಳ್ಳಿ. ಆರಂಭವಾದಾಗ ಈ ಮೇಲೆ ನೀಡಿದ ಲಿಂಕ್ ಬಳಸಿ ಅರ್ಜಿ ಹಾಕಬಹುದು. ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ್ದ ತಮಗೆ ಧನ್ಯವಾದಗಳು.